LIVE NOW
Published : Jan 06, 2026, 07:02 AM ISTUpdated : Jan 06, 2026, 10:52 PM IST

India Latest News Live: ಜ.12ಕ್ಕೆ ಅನ್ವೇಷಾ ಉಡಾವಣೆಯ ಮೂಲಕ 2026ರ ವರ್ಷ ಆರಂಭಿಸಲಿರುವ ಇಸ್ರೋ!

ಸಾರಾಂಶ

ಮೋರಿ: ಒಎನ್‌ಜಿಸಿಗೆ ಸೇರಿದ ಅನಿಲ ಬಾವಿಯೊಂದರ ಪೈಪ್‌ನಲ್ಲಿ ಅನಿಲ ಸೋರಿಕೆಯಾಗಿ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ನಡೆದಿದೆ. ಪರಿಣಾಮ 4 ಕಿ.ಮೀ. ಸುತ್ತಳತೆಯಲ್ಲಿ 2 ಗ್ರಾಮಗಳನ್ನು ಸ್ಥಳಾಂತರಗೊಳಿಸಲಾಗಿದೆ. ಆಂಧ್ರದ ಕೋನಸೀಮಾ ಜಿಲ್ಲೆಯ ಮೋರಿ ಎಂಬಲ್ಲಿ ಡೀಪ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿ ನಿರ್ವಹಿಸುತ್ತಿದ್ದ ಒಎನ್‌ಜಿಸಿಯ 5ನೇ ಬಾವಿಯ ಪೈಪ್‌ಲೈನ್‌ನಲ್ಲಿ ಸೋರಿಕೆಯಾಗಿ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳದಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿದ್ದು, 10ಕ್ಕೂ ಹೆಚ್ಚು ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿವೆ. ಸುತ್ತಮುತ್ತಲಿನ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಮಾಹಿತಿ ಪಡೆದಿದ್ದಾರೆ.

10:52 PM (IST) Jan 06

ಜ.12ಕ್ಕೆ ಅನ್ವೇಷಾ ಉಡಾವಣೆಯ ಮೂಲಕ 2026ರ ವರ್ಷ ಆರಂಭಿಸಲಿರುವ ಇಸ್ರೋ!

ಈ ಉಡಾವಣೆಯು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ನ 64 ನೇ ಉಡಾವಣೆ ಮತ್ತು ಎರಡು ಸ್ಟ್ರಾಪ್-ಆನ್ ಬೂಸ್ಟರ್‌ಗಳನ್ನು ಹೊಂದಿರುವ PSLV-DL ವೇರಿಯಂಟ್‌ನ 5 ನೇ ಬಳಕೆಯನ್ನು ಗುರುತಿಸುತ್ತದೆ.

 

Read Full Story

10:19 PM (IST) Jan 06

ವಿಶ್ವಕಪ್‌ ಗೆದ್ದ ಭಾರತ ಮಹಿಳಾ ಅಂಧರ ಕ್ರಿಕೆಟ್‌ ತಂಡಕ್ಕೆ 5 ಕೋಟಿ ಬಹುಮಾನ ನೀಡಿದ ನೀತಾ ಅಂಬಾನಿ

ರಿಲಯನ್ಸ್‌ ಫೌಂಡೇಷನ್‌ ಚೇರ್ಮನ್‌ ನೀತಾ ಅಂಬಾನಿ ಅವರು 'ಯುನೈಟೆಡ್ ಇನ್ ಟ್ರಯಂಫ್' ಕಾರ್ಯಕ್ರಮದಲ್ಲಿ ಭಾರತದ ಮೂರು ವಿಶ್ವಕಪ್ ವಿಜೇತ ಕ್ರಿಕೆಟ್ ತಂಡಗಳನ್ನು ಸನ್ಮಾನಿಸಿದರು. ಈ ವಿಶೇಷ ಸಂದರ್ಭದಲ್ಲಿ, ಅವರು ಅಂಧರ ಮಹಿಳಾ ಕ್ರಿಕೆಟ್‌ ತಂಡಕ್ಕೆ 5 ಕೋಟಿ ರೂಪಾಯಿ ಬಹುಮಾನ ನೀಡಿದರು,

Read Full Story

09:33 PM (IST) Jan 06

'ಭಾರತದ ಪ್ರಧಾನಿಯನ್ನೂ ಟ್ರಂಪ್ ಕಿಡ್ನ್ಯಾಪ್ ಮಾಡ್ತಾರಾ?' - ಚವಾಣ್ ಹೇಳಿಕೆಗೆ ನೆಟ್ಟಿಗರು ಕೆಂಡ, ಇದು ಕಾಂಗ್ರೆಸ್‌ನ ಅಸಲಿ ಸಿದ್ಧಾಂತ?

ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, ಅಮೆರಿಕ-ಭಾರತ ಸುಂಕ ವಿವಾದದ ಬಗ್ಗೆ ಮಾತನಾಡುತ್ತಾ, 'ವೆನೆಜುವೆಲಾದಂತೆ ಭಾರತದ ಪ್ರಧಾನಿಯನ್ನು ಅಮೆರಿಕ ಅಪಹರಿಸಬಹುದೇ?' ಎಂದು ಪ್ರಶ್ನಿಸಿ ವಿವಾದ ಸೃಷ್ಟಿ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ,'ಬೌದ್ಧಿಕ ದಿವಾಳಿತನ' ಎಂದು ಕರೆದಿದ್ದಾರೆ.

Read Full Story

08:55 PM (IST) Jan 06

ನಿಕೋಲಸ್‌ ಮಡುರೊ ಬಂಧನದ ಬೆನ್ನಲ್ಲೇ ಆತ ಧರಿಸಿದ್ದ ನೈಕಿ ಟ್ರ್ಯಾಕ್‌ಸೂಟ್‌ ಮಾರಾಟ ಬಂಪರ್‌!

ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಫೋಟೋ ವೈರಲ್ ಆದ ನಂತರ, ಅವರು ಧರಿಸಿದ್ದ ಬೂದು ಬಣ್ಣದ ನೈಕ್ ಟ್ರ್ಯಾಕ್‌ಸೂಟ್‌ಗೆ ಭಾರೀ ಬೇಡಿಕೆ ಸೃಷ್ಟಿಯಾಯಿತು. ಈ ಬೇಡಿಕೆಯಿಂದಾಗಿ ಕೆಲವೇ ನಿಮಿಷಗಳಲ್ಲಿ ಈ ನಿರ್ದಿಷ್ಟ ಟ್ರ್ಯಾಕ್‌ಸೂಟ್ ಸೋಲ್ಡ್ ಔಟ್ ಆಗಿದೆ.

Read Full Story

08:01 PM (IST) Jan 06

ಸಿಂಗಾಪುರ ಸೇನೆಗೆ ಸೇರಿದ ಲಾಲು ಪ್ರಸಾದ್‌ ಯಾದವ್‌ ಮೊಮ್ಮಗ, ಪೋಸ್ಟ್‌ ಹಂಚಿಕೊಂಡ ತಾಯಿ!

Lalu Yadav’s Grandson Joins Singapore Military; Rohini Acharya Shares Post ರೋಹಿಣಿ ಆಚಾರ್ಯ ಅವರ ಮಗ ಆದಿತ್ಯ ಸಿಂಗಾಪುರದಲ್ಲಿ ಎರಡು ವರ್ಷಗಳ ಕಡ್ಡಾಯ ರಾಷ್ಟ್ರೀಯ ಸೇವೆಯನ್ನು ಪ್ರಾರಂಭ ಮಾಡಿದ್ದಾರೆ. ಈ ಬಗ್ಗೆ ಹೆಮ್ಮೆ ಪಟ್ಟು ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

07:35 PM (IST) Jan 06

ಕಪ್ಪು, ಬಿಳಿ ಅಥವಾ ಕೆಂಪು; ಯಾವ ಬಣ್ಣದ ಕಾರು ನಿಮಗೆ ಲಾಭದಾಯಕ?

ಕಪ್ಪು, ಬಿಳಿ ಅಥವಾ ಕೆಂಪು; ಯಾವ ಬಣ್ಣದ ಕಾರು ನಿಮಗೆ ಲಾಭದಾಯಕ? ಕಾರಿನ ಬಣ್ಣದ ಆಯ್ಕೆ ಕೇವಲ ಸೌಂದರ್ಯಕ್ಕಾಗಿ ಅಲ್ಲ, ಇದು ನಿರ್ವಹಣೆ, ಮರುಮಾರಾಟ ಮೌಲ್ಯದ ಮೇಲೂ ಪರಿಣಾಮ ಬೀರುತ್ತದೆ.

 

Read Full Story

07:19 PM (IST) Jan 06

ಹಣೆ ಮೇಲೆ ಟೆಂಪಲ್‌ ಇಟ್ಕೊಂಡು ಓಡಾಡ್ತಿರುವ ಎಟರ್ನಲ್‌ ಮಾಲೀಕ ದೀಪೆಂದರ್‌ ಗೋಯಲ್‌, ಏನಿದು ಸಾಧನ?

ರಾಜ್ ಶಮಾನಿ ಪಾಡ್‌ಕಾಸ್ಟ್‌ನಲ್ಲಿ ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದ್ದ ಸಾಧನವು ಚರ್ಚೆಗೆ ಕಾರಣವಾಗಿದೆ. 'ಟೆಂಪಲ್' ಹೆಸರಿನ ಈ ಪ್ರಾಯೋಗಿಕ ಉಪಕರಣವು ಮೆದುಳಿನ ರಕ್ತದ ಹರಿವನ್ನು ನೈಜ ಸಮಯದಲ್ಲಿ ಅಳೆಯುವ ಮೂಲಕ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ. 

Read Full Story

07:19 PM (IST) Jan 06

ನಡುರಸ್ತೆಯಲ್ಲಿ ಗಾಡಿ ಪಾರ್ಕಿಂಗ್ ಮಾಡಿ ಎಣ್ಣೆ ಪಾರ್ಟಿ - ದಾರಿ ಬಿಡುವಂತೆ ಕೇಳಿದ ಯುವಕ ಕೊಲೆ

ವಾಹನ ಪಾರ್ಕಿಂಗ್ ವಿಚಾರಕ್ಕೆ ಆರಂಭವಾದ ಗಲಾಟೆಯೊಂದು 30 ವರ್ಷದ ಯುವಕ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Read Full Story

07:02 PM (IST) Jan 06

ಹೆದ್ದಾರಿಗಳಲ್ಲಿ ಇನ್ಮುಂದೆ ಕಾಲ್ ಡ್ರಾಪ್ ಆಗಲ್ಲ, ಏನಿದು ಹೊಸ ರಸ್ತೆಗಳಲ್ಲಿ 5ಜಿ ನೆಟ್‌ವರ್ಕ್?

ಹೆದ್ದಾರಿಗಳಲ್ಲಿ ಇನ್ಮುಂದೆ ಕಾಲ್ ಡ್ರಾಪ್ ಆಗಲ್ಲ, ಏನಿದು ಹೊಸ ರಸ್ತೆಗಳಲ್ಲಿ 5ಜಿ ನೆಟ್‌ವರ್ಕ್?, ಪ್ರಯಾಣದ ವೇಳೆ ನೆಟ್‌ವರ್ಕ್ ಸಮಸ್ಯೆಯಿಂದ ಕಾಲ್ ಡ್ರಾಪ್ ಸಮಸ್ಯೆಗಳನ್ನು ಬಹುತೇಕರು ಎದಿರಿಸಿದ್ದಾರೆ. ಇನ್ನು ಈ ಸಮಸ್ಯೆ ಇರುವುದಿಲ್ಲ

 

Read Full Story

06:33 PM (IST) Jan 06

ನಿಮಗೆ ತಿಳಿಯದ ಓಲ್ಡ್ ಮಂಕ್ ಕತೆ - ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ

ಭಾರತದ ಜನಪ್ರಿಯ ರಮ್ ಬ್ರಾಂಡ್ ಓಲ್ಡ್ ಮಂಕ್ ಬಗ್ಗೆ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ. ಇದು ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಹುಟ್ಟಿದ ಕತೆ.

Read Full Story

06:15 PM (IST) Jan 06

ವಿಜಯ್ ಹಜಾರೆ ಟ್ರೋಫಿ - ದೇಶಿ ಕ್ರಿಕೆಟ್‌ನಲ್ಲೂ ಗಿಲ್, ಸೂರ್ಯ ಫೇಲ್!

ವಿಜಯ್ ಹಜಾರೆ ಟ್ರೋಫಿಯಲ್ಲಿ ಪಂಜಾಬ್ ಪರ ಆಡಿದ ಶುಭಮನ್ ಗಿಲ್ 11 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ, ಗಾಯದಿಂದ ಚೇತರಿಸಿಕೊಂಡು ಕಮ್‌ಬ್ಯಾಕ್ ಮಾಡಿದ ಶ್ರೇಯಸ್ ಅಯ್ಯರ್ ಮುಂಬೈ ಪರ 82 ರನ್‌ಗಳಿಸಿ ಮಿಂಚಿದರೆ, ರಿಷಭ್ ಪಂತ್ ಡೆಲ್ಲಿ ಪರ 24 ರನ್ ಗಳಿಸಿದರು.
Read Full Story

06:10 PM (IST) Jan 06

ಭಕ್ತರು ದೀಪ ಬೆಳಗಿದ್ರೆ ಶಾಂತಿಗೆ ಭಂಗ ಬರತ್ತಾ? ಆ ಕೆಲ್ಸ ನೀವು ಮಾಡಿಸ್ತೀರಾ? ಸರ್ಕಾರಕ್ಕೆ ಹೈಕೋರ್ಟ್​ ಛೀಮಾರಿ

ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗುವ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೀಪಸ್ತಂಭ ವಕ್ಫ್ ಮಂಡಳಿಗೆ ಸೇರಿದ್ದು ಮತ್ತು ದೀಪ ಹಚ್ಚುವುದರಿಂದ ಶಾಂತಿಗೆ ಭಂಗವಾಗುತ್ತದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

Read Full Story

05:35 PM (IST) Jan 06

ರಶ್ಮಿಕಾ-ರಕ್ಷಿತ್ ಶೆಟ್ಟಿ ಬ್ರೇಕಪ್ ಆಗಿದ್ಯಾಕೆ? ಆಮೇಲೆ ಆಗಿದ್ದೇನು? ಘಟನೆಯ ಅಸಲಿ ಸತ್ಯ ತೆರೆದಿಟ್ಟ ಪ್ರಮೋದ್​ ಶೆಟ್ಟಿ

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರ ಬ್ರೇಕಪ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಕ್ಷಿತ್ ಅವರ ಆಪ್ತ ಸ್ನೇಹಿತ ಪ್ರಮೋದ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಚೈಲ್ಡಿಶ್ ಬುದ್ಧಿಯೇ ಇದಕ್ಕೆ ಕಾರಣ ಎಂದು ಪ್ರಮೋದ್ ಅಭಿಪ್ರಾಯಪಟ್ಟಿದ್ದಾರೆ

 

Read Full Story

05:21 PM (IST) Jan 06

ವಿಜಯ್ ಹಜಾರೆ ಟ್ರೋಫಿ - ಮಯಾಂಕ್ ಅಗರ್‌ವಾಲ್ ಶತಕ, ಮತ್ತೆ ಗುಡುಗಿದ ಪಡಿಕ್ಕಲ್, ಕರ್ನಾಟಕಕ್ಕೆ ಭರ್ಜರಿ ಜಯಭೇರಿ

ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜಸ್ಥಾನ ವಿರುದ್ಧ 150 ರನ್‌ಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕ, ಸತತ ಆರನೇ ಗೆಲುವಿನೊಂದಿಗೆ ಅಜೇಯವಾಗಿ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ನಾಯಕ ಮಯಾಂಕ್ ಅಗರ್‌ವಾಲ್ ಅವರ ಶತಕ ಹಾಗೂ ಪ್ರಸಿದ್ದ್ ಕೃಷ್ಣ ಅವರ 5 ವಿಕೆಟ್ ಗೊಂಚಲು ತಂಡದ ಈ ಭರ್ಜರಿ ಗೆಲುವಿಗೆ ಕಾರಣವಾಯಿತು.
Read Full Story

05:14 PM (IST) Jan 06

ಕಳೆದ ವರ್ಷ ಈ ಷೇರುಗಳಲ್ಲಿ ಹಣ ಹಾಕಿದವರು ದಿವಾಳಿ ಆಗಿರೋದು ಫಿಕ್ಸ್‌!

ಕಳೆದ ವರ್ಷ ಷೇರು ಮಾರುಕಟ್ಟೆಯು ಮಿಶ್ರಫಲ ನೀಡಿದ್ದು, ಕೆಲವು ಷೇರುಗಳು ಹೂಡಿಕೆದಾರರನ್ನು ಸಂಪೂರ್ಣವಾಗಿ ದಿವಾಳಿ ಮಾಡಿವೆ. ತೇಜಸ್ ನೆಟ್‌ವರ್ಕ್ಸ್, ಓಲಾ ಎಲೆಕ್ಟ್ರಿಕ್ಸೇ ರಿದಂತೆ ಶೇ. 50ಕ್ಕೂ ಹೆಚ್ಚು ಮೌಲ್ಯ ಕಳೆದುಕೊಂಡ ಟಾಪ್ 10 ಕಳಪೆ ಷೇರುಗಳ ಬಗ್ಗೆ ವಿವರಿಸಲಾಗಿದೆ.

Read Full Story

05:13 PM (IST) Jan 06

ಅಸ್ವಸ್ಥ ತಾಯಿಯ ನೋಡಿಕೊಳ್ಳಲು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ಹೇಳಿದ್ದೇನು? ಕೆಲಸ ತೊರೆದು ಸಂಕಟ ತೋಡಿಕೊಂಡ ಮಹಿಳೆ

ತಾಯಿಗೆ ಹುಷಾರಿಲ್ಲ ಎಂದು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ರಜೆ ನೀಡದೇ, ತಾಯಿಯನ್ನು ಬೇಕಿದ್ದರೆ ಆಶ್ರಯ ಕೇಂದ್ರಕ್ಕೆ ಸೇರಿಸು ರಜೆ ಮಾತ್ರ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ ಘಟನೆ ನಡೆದಿದೆ.

Read Full Story

04:56 PM (IST) Jan 06

Ashes Test - ಸಿಡ್ನಿ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಸ್ಟೀವ್ ಸ್ಮಿತ್

ಆಶಸ್ ಸರಣಿಯ ಅಂತಿಮ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಸ್ಟೀವ್ ಸ್ಮಿತ್, ಇತಿಹಾಸ ನಿರ್ಮಿಸಿದ್ದಾರೆ. ಅವರು ಇಂಗ್ಲೆಂಡ್‌ನ ಜಾಕ್ ಹಾಬ್ಸ್‌ರನ್ನು ಹಿಂದಿಕ್ಕಿ, ಆಶಸ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿದ್ದಾರೆ. ಈ ಪಟ್ಟಿಯಲ್ಲಿ ಸರ್ ಡಾನ್ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದಾರೆ.
Read Full Story

04:31 PM (IST) Jan 06

ಗೋವಾದಲ್ಲಿ ಹೊಸ ವರ್ಷ - ಆ 6 ನಿಮಿಷಕ್ಕೆ 6 ಕೋಟಿ ಪಡೆದ KGF ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ!

ಹೊಸ ವರ್ಷಾಚರಣೆ ಅಂಗವಾಗಿ ಗೋವಾದಲ್ಲಿ ನಡೆದ ಪಾರ್ಟಿಯೊಂದರಲ್ಲಿ ನಟಿ ತಮನ್ನಾ ಭಾಟಿಯಾ ಐಟಂ ಡಾನ್ಸ್ ಮಾಡಿದ್ದಾರೆ. ಕೇವಲ ಆರು ನಿಮಿಷಗಳ ಈ ಪ್ರದರ್ಶನಕ್ಕೆ ಅವರು ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. 

Read Full Story

04:23 PM (IST) Jan 06

ದುರ್ಬಲ ಸೇತುವೆ ಕಾರಣದಿಂದ ಬಿಹಾರದ ಗೋಪಾಲ್‌ಗಂಜ್‌ನಲ್ಲೇ ನಿಂತ ವಿಶ್ವದ ಅತಿದೊಡ್ಡ ಶಿವಲಿಂಗ!

World's Largest Shivling Stranded in Bihar's Gopalganj Over Safety Concerns ಶಿವಲಿಂಗ ಇನ್ನೂ ತನ್ನ ನಿಗದಿತ ಸ್ಥಳ ತಲುಪಬೇಕಿದೆ. ಆದರೆ, ಗೋಪಾಲ್‌ಗಂಜ್‌ ಜಿಲ್ಲೆಯಲ್ಲಿರುವ ಸೇತುವೆ ದುರ್ಬಲವಾಗಿರುವ ಕಾರಣಕ್ಕೆ ಅದು ಅಲ್ಲಿನ ಚೆಕ್‌ಪೋಸ್ಟ್‌ನಲ್ಲಿಯೇ ನಿಂತಿದೆ ಎಂದು ವರದಿಯಾಗಿದೆ.

 

Read Full Story

04:21 PM (IST) Jan 06

ಧೋತಿ, ಕುರ್ತಾ ಜರ್ಸಿ, ಸಂಸ್ಕೃತ ಕಮೆಂಟ್ರಿ, ಸದ್ದು ಮಾಡುತ್ತಿದೆ ಸನಾತನಿ ಕ್ರಿಕೆಟ್ ಲೀಗ್ ವಿಡಿಯೋ

ಧೋತಿ, ಕುರ್ತಾ ಜರ್ಸಿ ಜೊತೆ ಸಂಸ್ಕೃತ ಕಮೆಂಟ್ರಿ, ಸದ್ದು ಮಾಡುತ್ತಿದೆ ಸನಾತನಿ ಕ್ರಿಕೆಟ್ ಲೀಗ್ ವಿಡಿಯೋ, ಭಾರತದ ಸಾಂಸ್ಕೃತಿ ಹಿರಿಯ ಕ್ರಿಕೆಟ್ ಲೀಗ್ ಟೂರ್ನಿ ಸಾಂಪ್ರದಾಯಿಕ ಜರ್ಸಿಯಲ್ಲಿ ಗುರುಕುಲ ವಿದ್ಯಾರ್ಥಿಗಳು ದೇಶದ ಗಮನಸೆಳೆದಿದ್ದಾರೆ.

 

Read Full Story

04:15 PM (IST) Jan 06

ಮತ್ತೆ ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡ್ತಾರಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಬೆಂಗಳೂರು: ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅನುಭವಿ ವೇಗಿ ಮೊಹಮ್ಮದ್ ಶಮಿ ವಿಫಲವಾಗಿದ್ದಾರೆ. ಹಾಗಂತ ಶಮಿ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

 

Read Full Story

03:58 PM (IST) Jan 06

ಫೇಸ್‌ಬುಕ್ ಸುಂದರಿಯ ಮಾಯಾಜಾಲಕ್ಕೆ ಸಿಲುಕಿ ಸೇನಾ ರಹಸ್ಯಗಳ ಪಾಕಿಸ್ತಾನಕ್ಕೆ ನೀಡಿದ ವ್ಯಕ್ತಿಯ ಬಂಧನ

ಅಂಬಾಲಾದಲ್ಲಿ, ಮಹಿಳೆಯ ನಕಲಿ ಫೇಸ್‌ಬುಕ್ ಖಾತೆಯ ಮೂಲಕ ಹನಿಟ್ರ್ಯಾಪ್‌ಗೆ ಒಳಗಾದ 31 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಭಾರತೀಯ ಸೇನೆ ಮತ್ತು ಏರ್‌ಫೋರ್ಸ್‌ಗೆ ಸಂಬಂಧಿಸಿದ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನದ ಐಎಸ್‌ಐ ಹ್ಯಾಂಡಲರ್‌ಗಳೊಂದಿಗೆ ಹಂಚಿಕೊಂಡಿದ್ದಾನೆ.

Read Full Story

03:26 PM (IST) Jan 06

ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಈ 8 ದಾಖಲೆಗಳನ್ನು ಮುರಿಯಲು ವಿರಾಟ್‌ ಕೊಹ್ಲಿಗೆ ಸಾಧ್ಯವೇ ಇಲ್ಲ!

ಬೆಂಗಳೂರು: ಹಲವಾರು ಸಂದರ್ಭಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜತೆ ರನ್ ಮಷೀನ್ ವಿರಾಟ್ ಕೊಹ್ಲಿಯನ್ನು ಹೋಲಿಸಲಾಗುತ್ತಿತ್ತು. ಆದರೆ ಸಚಿನ್ ಹೆಸರಿನಲ್ಲಿರುವ ಈ 8 ದಾಖಲೆಗಳನ್ನು ಬ್ರೇಕ್‌ ಮಾಡುವುದು ಕೊಹ್ಲಿ ಪಾಲಿಗೆ ಸಾಧ್ಯವೇ ಇಲ್ಲ.

 

Read Full Story

02:49 PM (IST) Jan 06

ಒಡಲಲ್ಲಿ ಜಾಗ ಕೊಟ್ಟು ಭೂಮಿಗೆ ತಂದವಳಿಗೆ ಮನೆಯಲ್ಲಿ ಜಾಗ ಇಲ್ಲ ಎಂದ ಮಗಳು - ವೃದ್ಧಾಶ್ರಮದ ಮುಂದೆ ಮನಕಲುಕುವ ಘಟನೆ

ಮನೆಯಲ್ಲಿ ಜಾಗವಿಲ್ಲ ಎಂಬ ಕಾರಣ ನೀಡಿ ಮಗಳೊಬ್ಬಳು ತನ್ನ ವೃದ್ಧ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಲು ಕರೆತಂದಿದ್ದಾಳೆ. ಈ ಸಂದರ್ಭದಲ್ಲಿ, ಅಪರಿಚಿತರೊಬ್ಬರು ಪ್ರಶ್ನಿಸಿದಾಗ ಆ ತಾಯಿ ಕಣ್ಣೀರಿಟ್ಟಿದ್ದು, ಈ ಭಾವುಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

Read Full Story

02:36 PM (IST) Jan 06

ಕಾಂತಾರದ ಕನಕವತಿ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ, ರುಕ್ಮಿಣಿ ಅವತಾರಕ್ಕೆ ಫ್ಯಾನ್ಸ್ ಫಿದಾ

ಕಾಂತಾರದ ಕನಕವತಿ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ, ರುಕ್ಮಿಣಿ ಅವತಾರಕ್ಕೆ ಫ್ಯಾನ್ಸ್ ಫಿದಾ, ರುಕ್ಮಿಣಿ ವಸಂತ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿಸ್ ಸಿನಿಮಾದ ಫೇರಿ ಟೇಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಭಾರಿ ಚರ್ಚೆಯಾಗುತ್ತಿದೆ.

 

Read Full Story

01:28 PM (IST) Jan 06

ವಿಶ್ವದ ಅತಿಹೆಚ್ಚು ನಿರ್ಗತಿಕರಿರುವ ದೇಶಗಳು - ಪಾಕಿಸ್ತಾನ ನಂ.1, ಬಾಂಗ್ಲಾಗೆ 3ನೇ ಸ್ಥಾನ; ಭಾರತದ ಸ್ಥಾನವೆಷ್ಟು?

ಇತ್ತೀಚಿನ OECD ವರದಿಯ ಪ್ರಕಾರ, ಪಾಕಿಸ್ತಾನವು 80 ಲಕ್ಷ ನಿರ್ಗತಿಕರೊಂದಿಗೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ, ಇದಕ್ಕೆ ಆರ್ಥಿಕ ಅಸ್ಥಿರತೆ ಮತ್ತು ನೈಸರ್ಗಿಕ ವಿಕೋಪಗಳು ಕಾರಣ. ಜೊತೆಗೆ, ಹಿಂದೂಗಳನ್ನು ಕಗ್ಗೊಲೆ ಮಾಡುತ್ತಿರುವ ಬಾಂಗ್ಲಾ ದೇಶ 3ನೇ ಸ್ಥಾನದಲ್ಲಿದೆ. ಭಾರತದ ಸ್ಥಾನಮಾನವೆಷ್ಟು? ಇಲ್ಲಿದೆ.

Read Full Story

01:25 PM (IST) Jan 06

ಜಿರಳೆ ಲೋಕದ ವಿಚಿತ್ರ ಸತ್ಯ! ಮನುಷ್ಯರ ದೇಹ ಟಚ್​ ಆದ್ರೆ ಸ್ನಾನ ಮಾಡ್ತವೆ ಈ ಕೀಟ - ಅಧ್ಯಯನದಲ್ಲಿದೆ ಕಾರಣ

ಜಿರಳೆಗಳು ಮನುಷ್ಯರನ್ನು ಮುಟ್ಟಿದ ತಕ್ಷಣ ತಮ್ಮನ್ನು ತಾವು ಸ್ವಚ್ಛಗೊಳಿಸಿಕೊಳ್ಳುತ್ತವೆ ಎಂದು ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಮಾನವನ ಚರ್ಮದ ಎಣ್ಣೆ ಮತ್ತು ಬೆವರು ಅವುಗಳ ಸಂವೇದನಾಶೀಲ ಆಂಟೆನಾಗಳಿಗೆ ಅಂಟಿಕೊಳ್ಳುವುದರಿಂದ, ತಮ್ಮ ಉಳಿವಿಗಾಗಿ ಅವು ಈ ರೀತಿ ಶುಚಿಗೊಳಿಸಿಕೊಳ್ಳುತ್ತವೆ.

Read Full Story

01:09 PM (IST) Jan 06

ಕಪಿಲ್ ದೇವ್ ಬಗ್ಗೆ ನಿಮಗೆ ಗೊತ್ತಿರದ ಟಾಪ್-7 ಇಂಟ್ರೆಸ್ಟಿಂಗ್ ಸಂಗತಿಗಳಿವು! ವಿಶ್ವಕಪ್ ಗೆದ್ದುಕೊಟ್ಟ ನಾಯಕನಿಗಿದೆ ಪಾಕ್ ಕನೆಕ್ಷನ್!

ಹರ್ಯಾಣ ಹರಿಕೇನ್ ಖ್ಯಾತಿಯ ಕಪಿಲ್ ದೇವ್ ಇಂದು 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ಬಗೆಗಿನ ಏಳು ಇಂಟ್ರೆಸ್ಟಿಂಗ್ ಸಂಗತಿಗಳನ್ನು ತಿಳಿಯೋಣ ಬನ್ನಿ.

 

Read Full Story

01:05 PM (IST) Jan 06

ದೆಹಲಿ ಗಂಗಾ ರಾಮ್ ಆಸ್ಪತ್ರೆ ದಾಖಲಾದ ಸೋನಿಯಾ ಗಾಂಧಿ, ವೈದ್ಯರ ನಿಗಾದಲ್ಲಿ ಕಾಂಗ್ರೆಸ್ ನಾಯಕಿ

ದೆಹಲಿ ಗಂಗಾ ರಾಮ್ ಆಸ್ಪತ್ರೆ ದಾಖಲಾದ ಸೋನಿಯಾ ಗಾಂಧಿ, ವೈದ್ಯರ ನಿಗಾದಲ್ಲಿ ಕಾಂಗ್ರೆಸ್ ನಾಯಕಿ, ಇಂದು ಬೆಳಗ್ಗೆ ಸೋನಿಯಾ ಗಾಂಧಿ ಆರೋಗ್ಯ ಸಮಸ್ಯೆಯಿಂದ ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನಿಯಾ ಗಾಂಧಿ ಆರೋಗ್ಯ ಕ್ಷೀಣಿಸಲು ದೆಹಲಿ ಮಾಲಿನ್ಯ ಕಾರಣವಾಯಿತೆ?

Read Full Story

12:54 PM (IST) Jan 06

ಪಾಕ್​ನಲ್ಲಿ ನನ್ನ ಸುಂದರ ಕನಸುಗಳಿವೆ, ನಮ್ಮವರು ಅಲ್ಲಿಯವರೇ - ಶಾರುಖ್​ ಖಾನ್​ ವಿಡಿಯೋ ವೈರಲ್​

ಬಾಂಗ್ಲಾ ಆಟಗಾರನನ್ನು ತಮ್ಮ ಕೆಕೆಆರ್ ತಂಡಕ್ಕೆ ಖರೀದಿಸಿದ್ದಕ್ಕಾಗಿ ಶಾರುಖ್ ಖಾನ್ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆ, ಪಾಕಿಸ್ತಾನದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವ ಮತ್ತು ತಮ್ಮ ಕುಟುಂಬದ ಮೂಲ ಪೇಶಾವರದ್ದು ಎಂದು ಹೇಳಿಕೊಂಡಿರುವ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
Read Full Story

12:47 PM (IST) Jan 06

ದುರಸ್ಥಿ ವೇಳೆ ಒಎನ್‌ಜಿಸಿ ತೈಲ ಬಾವಿಗೆ ಬೆಂಕಿ - ಬಾನ್ನೆತರಕ್ಕೆ ಅಗ್ನಿ ಜ್ವಾಲೆ - ಸ್ಥಳೀಯರ ಸ್ಥಳಾಂತರ

ಒಎನ್‌ಜಿಸಿ ತೈಲ ಘಟಕದಲ್ಲಿ ದುರಸ್ತಿ ಕಾರ್ಯದ ವೇಳೆ ಭಾರಿ ಸ್ಪೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ತೈಲ ಬಾವಿಯಿಂದ ಜ್ವಾಲೆಗಳು ಬಾನೆತ್ತರಕ್ಕೆ ಏಳುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Read Full Story

12:36 PM (IST) Jan 06

ಉಮರ್ ಖಾಲಿದ್, ಶಾರ್ಜಿಲ್ ಜಾಮೀನು ರದ್ದು ಬೆನ್ನಲ್ಲೇ JNUನಲ್ಲಿ ಮೋದಿ, ಶಾ ವಿರೋಧಿ ಘೋಷಣೆ

ಉಮರ್ ಖಾಲಿದ್, ಶಾರ್ಜಿಲ್ ಜಾಮೀನು ರದ್ದು ಬೆನ್ನಲ್ಲೇ JNUನಲ್ಲಿ ಮೋದಿ, ಶಾ ವಿರೋಧಿ ಘೋಷಣೆ ಕೂಗಲಾಗಿದೆ. ದೆಹಲಿ ಗಲಭೆಯ ಆರೋಪಿಗಳು ಜೆನ್‌ಯು ಕಾಲೇಜಿನ ಹಳೇ ವಿದ್ಯಾರ್ಥಿಗಳಾಗಿದ್ದಾರೆ. ಇದರ ಹಿನ್ನಲೆಯಲ್ಲಿ ಎಡಪಂಥಿಯ ಸಂಘಟನೆಗಳು ನಿಯಮ ಬಾಹಿರ ಘೋಷಣೆ ಕೂಗಿದೆ.

Read Full Story

12:13 PM (IST) Jan 06

ನನಗೆ ಅಪ್ಪ ಬೇಕು, ಅಪ್ಪನ ಜೊತೆಗೇ ಇರುವೆ - ಪೋಷಕರ ವಿಚ್ಚೇದನದ ನಂತರ ಗೋಳಾಡಿದ 11 ವರ್ಷದ ಬಾಲಕ

ಪೋಷಕರ ವಿಚ್ಛೇದನದ ಬಳಿಕ 11 ವರ್ಷದ ಬಾಲಕನೊಬ್ಬ ತಾಯಿಯನ್ನು ಬಿಟ್ಟು, ತಂದೆಯೊಂದಿಗೆ ಇರಲು ಗೋಳಾಡಿದ ಹೃದಯವಿದ್ರಾವಕ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಪೋಷಕರ ವಿಚ್ಛೇದನದ ನಂತರ ಮಕ್ಕಳ ಕಸ್ಟಡಿ ಹೋರಾಟಗಳ ಸಮಯದಲ್ಲಿ ಮಕ್ಕಳು ಅನುಭವಿಸುವ ನೋವನ್ನು ಎತ್ತಿ ತೋರಿಸುತ್ತದೆ.

Read Full Story

12:13 PM (IST) Jan 06

ಭಾರತದಿಂದ ದಾಖಲೆ ಪ್ರಮಾಣದಲ್ಲಿ ಐಫೋನ್ ರಫ್ತು; ಒಂದು ವರ್ಷದಲ್ಲಿ ಸೇಲ್ ಆಗಿದ್ದೆಷ್ಟು?

ಪ್ರಧಾನಿ ಮೋದಿಯವರ 'ಮೇಕ್ ಇನ್ ಇಂಡಿಯಾ' ಯೋಜನೆಯಡಿ, ಭಾರತವು 2025ರಲ್ಲಿ ₹4.51 ಲಕ್ಷ ಕೋಟಿ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿ ದಾಖಲೆ ಬರೆದಿದೆ. ಇದರೊಂದಿಗೆ, 15 ಕೋಟಿ ಟನ್ ಅಕ್ಕಿ ಉತ್ಪಾದಿಸುವ ಮೂಲಕ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ.
Read Full Story

11:57 AM (IST) Jan 06

ಗುಡ್ ಬೈ ಹೇಳುತ್ತಿದೆ ನೆಚ್ಚಿನ ಟೊಯೋಟಾ ಇನ್ನೋವಾ ಕ್ರೈಸ್ಟಾ ಕಾರು, ಸ್ಥಗಿತಕ್ಕೆ ಕಾರಣವೇನು?

ಗುಡ್ ಬೈ ಹೇಳುತ್ತಿದೆ ನೆಚ್ಚಿನ ಟೊಯೋಟಾ ಇನ್ನೋವಾ ಕ್ರೈಸ್ಟಾ ಕಾರು, ಸ್ಥಗಿತಕ್ಕೆ ಕಾರಣವೇನು?. ಜನರ ಬೇಡಿಕೆ, ಮಾರಾಟದಲ್ಲೂ ಅಗ್ರ ಸ್ಥಾನದಲ್ಲಿರುವ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳ್ಳಲು ಕಾರಣವೇನು?

 

Read Full Story

11:47 AM (IST) Jan 06

ಶಿಖರ್ ಧವನ್ ಮದುವೆಯಾಗಲಿರುವ ಸೋಫಿ ಶೈನ್ ಯಾರು? ಈಕೆ ಹಿನ್ನಲೆ ಏನು?

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಇದೀಗ ಮತ್ತೊಮ್ಮೆ ಎರಡನೇ ಮದುವೆಯಾಗಲು ಸಜ್ಜಾಗಿದ್ದಾರೆ. ಧವನ್ ಮದುವೆಯಾಗುತ್ತಿರುವುದು ತಮ್ಮ ಗೆಳತಿ ಸೋಫಿ ಶೈನ್ ಅವರನ್ನು. ಅಷ್ಟಕ್ಕೂ ಈಕೆ ಯಾರು? ಹಿನ್ನೆಲೆ ಏನು? ಯಾವ ದೇಶದವರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌.

Read Full Story

11:46 AM (IST) Jan 06

ರಾಮ್‌ಚರಣ್ ಬಿರಿಯಾನಿ ತಿನ್ನೋವಾಗ ಸೆರೆಯಾಯ್ತು ಪತ್ನಿ ಫೋಟೋ - ಅಭಿಮಾನಿಗಳು ದಿಲ್ ಖುಷ್

ನಟ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಉಪಾಸನಾ ಅವರ ಬೇಬಿ ಬಂಪ್ ಫೋಟೋ ವೈರಲ್ ಆಗಿದ್ದು, 'ಡಬಲ್ ಸರ್ಪ್ರೈಸ್' ಎಂದು ಹೇಳುವ ಮೂಲಕ ಅವಳಿ ಮಕ್ಕಳ ಸುಳಿವು ನೀಡಿದ್ದಾರೆ.
Read Full Story

11:05 AM (IST) Jan 06

ಅಮ್ಮ ಮಾಡಿದ 12 ಲಕ್ಷ ಸಾಲವನ್ನು ತೀರಿಸಿದ 17ರ ಹರೆಯದ ಮಗ - ಭಾವುಕ ವೀಡಿಯೋ ವೈರಲ್

17 ವರ್ಷದ ಯುವಕನೊಬ್ಬ ತನ್ನ ತಾಯಿ ಮಾಡಿದ ಸುಮಾರು 12 ಲಕ್ಷ ರೂಪಾಯಿ ಸಾಲವನ್ನು ತೀರಿಸಿ ಅಚ್ಚರಿ ಮೂಡಿಸಿದ್ದಾನೆ. ತಾಯಿಗೆ ಹಣ ನೀಡಿ, ಇನ್ನು ಮುಂದೆ ಆಕೆಯ ಎಲ್ಲಾ ಜವಾಬ್ದಾರಿಯನ್ನು ತಾನೇ ಹೊರುವುದಾಗಿ ಭರವಸೆ ನೀಡಿದ ಈ ಭಾವುಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

09:54 AM (IST) Jan 06

ಸೌದಿ ಅರೇಬಿಯಾ ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಾಹು ಹೆಸರು ಬಳಕೆಗೆ ಮಿತಿ

ಷರಿಯಾ ಕಾನೂನನ್ನು ಕಠಿಣಗೊಳಿಸುತ್ತಿರುವ ಸೌದಿ ಅರೇಬಿಯಾ, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಾಹುವಿನ ಹೆಸರುಗಳ ಬಳಕೆಗೆ ಮಿತಿ ಹೇರಿದೆ. ಸಂಸತ್ ಅನುಮೋದಿಸಿರುವ ಈ ಹೊಸ ನಿಯಮದ ಪ್ರಕಾರ, ಅಲ್ಲಾಹುವಿನ ಏಳು ನಿರ್ದಿಷ್ಟ ಹೆಸರು ಬಳಕೆಗೆ ಮಿತಿ.

Read Full Story

09:33 AM (IST) Jan 06

ಭಾರತೀಯ ವಾಲಿಬಾಲ್‌ನ ಮುಖ್ಯ ಪೋಷಕರಾಗಿ ಡಾ. ಅಚ್ಯುತ ಸಮಂತ ಆಯ್ಕೆ!

ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರು ಭಾರತೀಯ ವಾಲಿಬಾಲ್ ಫೆಡರೇಶನ್‌ನ (ವಿಎಫ್‌ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ವಾರಣಸಿಯಲ್ಲಿ ನಡೆದ ವಿಎಫ್‌ಐನ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Read Full Story

More Trending News