
Home Test Kit: ಗ್ರಾಹಕರ ಮಾಹಿತಿ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ
ಹೋಮ್ ಟೆಸ್ಟ್ ಕಿಟ್ (Home Test Kit) ಪಡೆಯುವ ಗ್ರಾಹಕರ ಮಾಹಿತಿ ಪಡೆದುಕೊಳ್ಳಿ. ಕಿಟ್ ಖರೀದಿಸುವವರ ಹೆಸರು, ವಯಸ್ಸು, ಫೋನ್ ನಂಬರ್ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಬೆಂಗಳೂರು (ಜ. 17): ಹೋಮ್ ಟೆಸ್ಟ್ ಕಿಟ್ (Home Test Kit) ಪಡೆಯುವ ಗ್ರಾಹಕರ ಮಾಹಿತಿ ಪಡೆದುಕೊಳ್ಳಿ. ಕಿಟ್ ಖರೀದಿಸುವವರ ಹೆಸರು, ವಯಸ್ಸು, ಫೋನ್ ನಂಬರ್ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸೆಲ್ಫ್ ಕೋವಿಡ್ ಟೆಸ್ಟ್‌ನಿಂದ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಗ್ರಾಹಕರ ಮಾಹಿತಿ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಮೆಡಿಕಲ್ ಶಾಪ್‌ಗಳಿಗೆ ನೊಟೀಸ್ ಜಾರಿ ಮಾಡಿದೆ.
No Need to Close Karnataka Schools: ಶಾಲೆ ಬಂದ್ ಮಾಡುವ ಅಗತ್ಯವಿಲ್ಲ ಎಂದ ತಜ್ಞರು