ಗೋವಾದಲ್ಲಿ ರಾಧಿಕಾ ಬಗ್ಗೆ ಟಾಪ್ ಸೀಕ್ರೆಟ್ ಬಿಟ್ಟುಕೊಟ್ಟ ರಾಕಿಭಾಯ್

ರಾಕಿಂಗ್ ಸ್ಟಾರ್ ಯಶ್‌ಗೂ, ಗೋವಾಗೂ ಅವಿನಾಭಾವ ಸಂಬಂಧ. ಯಶ್ ಆಗಾಗ ಗೋವಾಗೆ ಹೋಗುತ್ತಲೇ ಇರುತ್ತಾರೆ. ಇತ್ತೀಚಿಗೆ ರಾಕಿಭಾಯ್ ಗೋವಾದಲ್ಲಿ ಕಾಣಿಸಿಕೊಂಡರು.  Nomozo 3 ಸಮಾರಂಭದಲ್ಲಿ ಭಾಗಿಯಾದರು. ಯಶ್ ನೋಡಲು ಅಪಾರ ಅಭಿಮಾನಿ ಬಳಗವೇ ಹರಿದು ಬಂದಿತ್ತು. ಕನ್ನಡದಲ್ಲೇ ಮಾತನಾಡಿದ ಯಶ್, ಗೋಚಾ ಜೊತೆಗಿನ ನಂಟನ್ನು ಬಿಚ್ಚಿಟ್ಟರು. ಏನದು ಸಂಬಂಧ? ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್‌ಗೂ, ಗೋವಾಗೂ ಅವಿನಾಭಾವ ಸಂಬಂಧ. ಯಶ್ ಆಗಾಗ ಗೋವಾಗೆ ಹೋಗುತ್ತಲೇ ಇರುತ್ತಾರೆ. ಇತ್ತೀಚಿಗೆ ರಾಕಿಭಾಯ್ ಗೋವಾದಲ್ಲಿ ಕಾಣಿಸಿಕೊಂಡರು. Nomozo 3 ಸಮಾರಂಭದಲ್ಲಿ ಭಾಗಿಯಾದರು. ಯಶ್ ನೋಡಲು ಅಪಾರ ಅಭಿಮಾನಿ ಬಳಗವೇ ಹರಿದು ಬಂದಿತ್ತು. 

ರವೀನಾ ಟಂಡನ್‌ ಕೈಗೆ ಡೆತ್‌ ವಾರೆಂಟ್‌ ಕೊಟ್ಟ ಕೆಜಿಎಫ್‌- 2 ನಿರ್ದೇಶಕ ಪ್ರಶಾಂತ್ ನೀಲ್!

ಕನ್ನಡದಲ್ಲೇ ಮಾತನಾಡಿದ ಯಶ್, ಗೋಚಾ ಜೊತೆಗಿನ ನಂಟನ್ನು ಬಿಚ್ಚಿಟ್ಟರು. ಏನದು ಸಂಬಂಧ? ಇಲ್ಲಿದೆ ನೋಡಿ! 

Related Video