ಯುದ್ಧದ ಚಿತೆ ಮೇಲೆ ಹಣದ ಸಾಮ್ರಾಜ್ಯ ಕಟ್ಟಿದ ಸಾವಿರಾರು ಕೋಟಿಯ ಮೂವರು ವ್ಯಕ್ತಿಗಳ ಕಥೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಕೆಲವರಿಗೆ ಲಾಭದಾಯಕ ವ್ಯಾಪಾರವಾಗಿದೆ. ಈ ಸಂಘರ್ಷವನ್ನು ಬಂಡವಾಳ ಮಾಡಿಕೊಂಡು ರಷ್ಯಾದ ಇಬ್ಬರು ತೈಲ ಉದ್ಯಮಿಗಳು ಮತ್ತು ಅಮೆರಿಕದ ಓರ್ವ ಶಸ್ತ್ರಾಸ್ತ್ರ ವ್ಯಾಪಾರಿ ಸಾವಿರಾರು ಕೋಟಿ ಸಂಪಾದಿಸಿ ಕುಬೇರರಾಗಿದ್ದಾರೆ. 

Share this Video
  • FB
  • Linkdin
  • Whatsapp

ಮಧ್ಯಪ್ರಾಚ್ಯದಲ್ಲಿ ರಣ ರಣ ಕದನ.. ಮೂವರ ಜೇಬಿಗೆ ಝಣ ಝಣ ಕಾಂಚಾಣ..!,, ತೈಲ ಬಾವಿಯ ಕೂಲಿ ಕಾರ್ಮಿಕನ ಮಗ.. ಯುದ್ಧ ವ್ಯಾಪಾರಿ..!,, ಯುದ್ಧದ ಚಿತೆ ಮೇಲೆ ಸಾಮ್ರಾಜ್ಯ ಕಟ್ಟಿದ ತ್ರಿಮೂರ್ತಿಗಳ ಕಥೆ..!,,30 ದಿನಗಳ ಕದನದಲ್ಲಿ ತುಂಬಿದ್ದು ಹೇಗೆ ಕುಬೇರರ ಖಜಾನೆ..?,, ಇದೇ ಈ ಹೊತ್ತಿನ ವಿಶೇಷ.. ಹೆಣದ ಮೇಲೆ ಹಣದ ಸಾಮ್ರಾಜ್ಯ

Related Video