
ಗಲ್ಫ್ ಸ್ವರ್ಗಕ್ಕೆ ಯುದ್ಧದ ಶಾಪ: ತೈಲ ಸಾಮ್ರಾಜ್ಯದ ಅಂತ್ಯ? ಸ್ಮಶಾನವಾಗ್ತಿವೆ ಐಷಾರಾಮಿ ನಗರಗಳು
ಇರಾನ್-ಇಸ್ರೇಲ್ ಯುದ್ಧವು ಗಲ್ಫ್ ರಾಷ್ಟ್ರಗಳ ಮೇಲೆ ತೀವ್ರ ಆರ್ಥಿಕ ಪರಿಣಾಮ ಬೀರುತ್ತಿದೆ, ಇದರಿಂದ ಸೌದಿ ಮತ್ತು ಯುಎಇಯಂತಹ ದೇಶಗಳ ಆರ್ಥಿಕತೆ ಸುನಾಮಿಗೆ ಸಿಲುಕಿದೆ. ಈ ಸಂಘರ್ಷವು ತೈಲ ಸಾಮ್ರಾಜ್ಯದ ಬೆನ್ನೆಲುಬನ್ನೇ ಮುರಿಯುತ್ತಿದ್ದು, ದಶಕಗಳ ಹಿಂದಿನ ಭೀಕರ ಇತಿಹಾಸ ಮರುಕಳಿಸುವ ಆತಂಕವನ್ನು ಸೃಷ್ಟಿಸಿದೆ.
ಗಲ್ಫ್ ಸಾಮ್ರಾಜ್ಯಕ್ಕೆ ಆರ್ಥಿಕ ಸುನಾಮಿ.. ತೈಲ ಬಾವಿಗಳಲ್ಲಿ ನಡುಕ.! ಮರಳುಗಾಡಿನ ಸ್ವರ್ಗಕ್ಕೆ ಯುದ್ಧದ ಕಂಟಕ.. ಪಾತಾಳ ದಿಕ್ಕಿಗೆ ಜಿಡಿಪಿ..! ಸ್ಮಶಾನವಾಗ್ತಿವೆ ಐಷಾರಾಮಿ ನಗರಗಳು ನಿತ್ಯ ಎಷ್ಟು ಕೋಟಿ ಭಸ್ಮ..? ಇರಾನ್ Vs ಇಸ್ರೇಲ್.. ತಮ್ಮದಲ್ಲದ ತಪ್ಪಿಗೆ ಅರಬ್ಬರಿಗೆ ಶಿಕ್ಷೆ..! ಇದೇ ಇವತ್ತಿನ ವಿಶೇಷ ಕೊಲ್ಲಿ ಆಸ್ತಿಗೆ ಯುದ್ಧ ಕೊಳ್ಳಿ