ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಲು ಯುವಕರಿಗೆ ಕರೆ ನೀಡಿದ ಸೋನು ಸೂದ್!

ಸದ್ಯ ಸಂಕಷ್ಟದಲ್ಲಿದ್ದವರಿಗೆ ನೆನಪಾಗುವ ಒಂದೇ ಹೆಸರು ಸೋನು ಸೂದ್. ಬಾಲಿವುಡ್ ನಟ ಈಗ ಕೇವಲ ಸೆಲೆಬ್ರೆಟಿಯಲ್ಲ ಜೊತೆಗೆ ಯಾವುದೇ ಮೂಲೆಯಲ್ಲಿ ಕಷ್ಟದಲ್ಲಿದ್ದವರಿಗೆ ನೆರವಾಗೋ ಆಪತ್ಬಾಂಧವನಾಗಿದ್ದಾರೆ. ಇದೀಗ ಕರ್ನಾಟಕದ ಯಾದಗಿರಿಯ ನಾಗರಾಜು ಕುಟಂಬಕ್ಕೆ ಸೊನು ಸೂದ್ ನೆರವಾಗಿದ್ದಾರೆ. ತಮ್ಮ ಸಂತಸವನ್ನೂ ಹಂಚಿಕೊಂಡಿದ್ದಾರೆ  ಇದೇ ವೇಳೆ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಲು ಯುವಕರಿಗೆ ಕರೆ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಮುಂಬೈ(ಆ.27): ಸದ್ಯ ಸಂಕಷ್ಟದಲ್ಲಿದ್ದವರಿಗೆ ನೆನಪಾಗುವ ಒಂದೇ ಹೆಸರು ಸೋನು ಸೂದ್. ಬಾಲಿವುಡ್ ನಟ ಈಗ ಕೇವಲ ಸೆಲೆಬ್ರೆಟಿಯಲ್ಲ ಜೊತೆಗೆ ಯಾವುದೇ ಮೂಲೆಯಲ್ಲಿ ಕಷ್ಟದಲ್ಲಿದ್ದವರಿಗೆ ನೆರವಾಗೋ ಆಪತ್ಬಾಂಧವನಾಗಿದ್ದಾರೆ. ಇದೀಗ ಕರ್ನಾಟಕದ ಯಾದಗಿರಿಯ ನಾಗರಾಜು ಕುಟಂಬಕ್ಕೆ ಸೊನು ಸೂದ್ ನೆರವಾಗಿದ್ದಾರೆ. ತಮ್ಮ ಸಂತಸವನ್ನೂ ಹಂಚಿಕೊಂಡಿದ್ದಾರೆ ಇದೇ ವೇಳೆ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಲು ಯುವಕರಿಗೆ ಕರೆ ನೀಡಿದ್ದಾರೆ.

Related Video