ಭಾರತ ವಿರೋಧಿ ಮಾಲ್ಡೀವ್ಸ್ ಅಧ್ಯಕ್ಷನ ಪದಚ್ಯುತಿ ಬಹುತೇಕ ನಿಶ್ಚಿತ: ಅಧಿಕಾರ ಕಳೆದುಕೊಳ್ತಾರಾ ಮೊಹಮದ್ ಮುಯಿಝು?

ಭಾರತ ವಿರೋಧಿ ನಡೆ, ಚೀನಾಗೆ ಆಪ್ತನಾಗಿದ್ದ ಮೊಹಮದ್ ಮುಯಿಝು ವಿರುದ್ಧ ಮಾಲ್ಡೀವ್ಸ್‌ ವಿಪಕ್ಷಗಳು ಸಿಡಿದೆದ್ದಿದ್ದು, ಭಾರತ ವಿರೋಧಿ ಮಾಲ್ಡೀವ್ಸ್ ಅಧ್ಯಕ್ಷ ಪದಚ್ಯುತಿ ಬಹುತೇಕ ನಿಶ್ಚಿತವಾಗಿದೆ.

Share this Video
  • FB
  • Linkdin
  • Whatsapp

ಭಾರತ ವಿರೋದಿ ಮಾಲ್ಡೀವ್ಸ್ ಅಧ್ಯಕ್ಷನಿಗೆ ಪದಚ್ಯುತಿ ಭೀತಿ ಎದುರಾಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ವಿಪಕ್ಷಗಳು ಮೊಹಮದ್ ಮುಯಿಝು ಪದಚ್ಯುತಿಗೆ ಮುಂದಾಗಿದ್ದಾರೆ. ಭಾರತ ವಿರೋಧಿ ನಡೆ, ಚೀನಾಗೆ ಆಪ್ತನಾಗಿದ್ದ ಮೊಹಮದ್ ಮುಯಿಝು ವಿರುದ್ಧ ಮಾಲ್ಡೀವ್ಸ್‌ ವಿಪಕ್ಷಗಳು ಸಿಡಿದೆದ್ದಿದ್ದು, ಭಾರತ ವಿರೋಧಿ ಮಾಲ್ಡೀವ್ಸ್ ಅಧ್ಯಕ್ಷ ಪದಚ್ಯುತಿ ಬಹುತೇಕ ನಿಶ್ಚಿತವಾಗಿದೆ.

Related Video