Asianet Suvarna News Asianet Suvarna News

14 ದೇಶ ಆಳಿದ ಬ್ರಿಟನ್ ರಾಣಿ ಎಲಿಜಬೆತ್ ಇನ್ನಿಲ್ಲ, ಮರಳಿ ಸಿಗುತ್ತಾ ಭಾರತದಿಂದ ದೋಚಿದ ಕೊಹಿನೂರ್ ವಜ್ರ?

ಬ್ರಿಟನ್ ಮಹಾರಾಣಿ ಕ್ವೀನ್ ಎಲಿಜಬೆತ್ ನಿಧನಕ್ಕೆ ಇಡೀ ವಿಶ್ವವೇ ಸಂತಾಪ ಸೂಚಿಸಿ ಶೋಕಾಚರಣೆ ಆಚರಿಸುತ್ತಿದೆ. ಎಲಿಜಬೆತ್ ನಿಧನದ ಬೆನ್ನಲ್ಲೇ ರಾಣಿ ತಲೆ ಮೇಲಿದ್ದ ಭಾರತದ ಕೊಹಿನೂರ್ ವಜ್ರದ ಕಿರೀಟ ಮರಳಿ ಬರುತ್ತಾ? ಅನ್ನೋ ಚರ್ಚೆ ಶುರುವಾಗಿದೆ. ಎಲಿಜಬೆತ್ ಅಂತಿಮ ವಿದಾಯ

ಕ್ವೀನ್ ಎಲಿಜಬೆತ್ 1952ರಲ್ಲಿ ಬ್ರಿಟನ್ ರಾಣಿಯಾಗಿ ಅಧಿಕಾರ ಸ್ವೀಕರಿಸಿದರು. ಕಳೆದ 70 ವರ್ಷಗಳಲ್ಲಿ ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್, ಪಾಕಿಸ್ತಾನ, ಕೆನಡಾ ಸೇರಿದಂತೆ 14 ದೇಶಗಳನ್ನು ಆಳಿದ್ದಾರೆ. ಕೋಟ್ಯಾಂತರ ಜನರ ಮನಸ್ಸು ಗೆದ್ದಿದ್ದಾರೆ. ವಯೋಸಜಹ ಕಾರಣದಿಂದ ಕ್ವೀನ್ ಎಲಿಜಬೆತ್ ನಿಧನರಾಗಿದ್ದಾರೆ. ಬ್ರಿಟನ್ ರಾಣಿಯ ಅಂತ್ಯಸಂಸ್ಕಾರ ಹೇಗಿರಲಿದೆ. ಬ್ರಿಟನ್ ಶಿಷ್ಟಾಚಾರ ಏನು? ಯಾವೆಲ್ಲಾ ದೇಶದಲ್ಲಿ ಶೋಕಾಚರಣೆ ಆಚರಿಸುತ್ತಿದೆ? ಬ್ರಿಟನ್ ರಾಜ ಅಥವಾ ರಾಣಿ ಪೀಠ ಅಲಂಕರಿಸುವವರು ಧರಿಸುವುದು ಭಾರತದಿಂದ ಕಳ್ಳತನವಾದ ಕೊಹಿನೂರ್ ವಜ್ರದ ಕಿರೀಟವನ್ನು. ಈ ಕುರಿತು ಎಲ್ಲಾ ಮಾಹಿತಿಗಳು ಇಲ್ಲಿವೆ.

Video Top Stories