ಬೈಡೆನ್ ಮಂತ್ರಿಮಂಡಲದಿಂದ ಇಬ್ಬರು ಭಾರತೀಯರಿಗೆ ಗೇಟ್‌ಪಾಸ್, ಅಚ್ಚರಿ ಮೂಡಿಸಿದೆ ಕಾರಣ..!
ಬೈಡೆನ್ ಸರ್ಕಾರಲ್ಲಿ ಮಿನುಗಬೇಕಿದ್ದ ಇಬ್ಬರು ಭಾರತೀಯರಿಗೆ ಕೊಡಬೇಕಿದ್ದ ಸ್ಥಾನ ಕೊಡದೇ ತಡೆ ಹಿಡಿದಿದ್ದಾರಂತೆ. ಅದಕ್ಕೆ ಬೈಡೆನ್ ಕೊಟ್ಟ ಕಾರಣ ಚರ್ಚೆ ಹುಟ್ಟು ಹಾಕಿದೆ.
ವಾಷಿಂಗ್‌ಟನ್ (ಜ. 24): ಜೋ ಬೈಡೆನ್ ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಮುಂದೆ ಇಂಡೋ-ಪಾಕ್ ಸಂಬಂಧ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ.
ಬೈಡೆನ್ ಸರ್ಕಾರಲ್ಲಿ ಮಿನುಗಬೇಕಿದ್ದ ಇಬ್ಬರು ಭಾರತೀಯರಿಗೆ ಕೊಡಬೇಕಿದ್ದ ಸ್ಥಾನ ಕೊಡದೇ ತಡೆ ಹಿಡಿದಿದ್ದಾರಂತೆ. ಅದಕ್ಕೆ ಬೈಡೆನ್ ಕೊಟ್ಟ ಕಾರಣ ಚರ್ಚೆ ಹುಟ್ಟು ಹಾಕಿದೆ. ಸೋನಾಲ್ ಶಾ ಮತ್ತು ಅಮಿತ್ ಜಾನು ಬೈಡೆನ್ ಗೆಲುವಿಗೆ ಶ್ರಮ ವಹಿಸಿದ್ದರು. ಬೈಡೆನ್ ಗೆಲುವಿಗೆ ಸ್ಟ್ರಾಟಜಿ ರೂಪಿಸಿದ್ದರು. ಆದರೆ ಇವರಿಗೀಗ ಗೆಟ್‌ಪಾಸ್ ಕೊಡುವ ಸಾಧ್ಯತೆ ಇದೆಯಂತೆ..! ಹಾಗಾದ್ರೆ ಬೈಡೆನ್ ಕೊಟ್ಟ ಕಾರಣ ಅಚ್ಚರಿ ಮೂಡಿಸಿದೆ.