ಕ್ಲಾಸ್‌ರೂಮಲ್ಲಿ ವಿದ್ಯಾರ್ಥಿನಿಯೊಂದಿಗೆ ಮಾಡಬಾರದ್ದು ಮಾಡಕ್ಕೋಗಿ ಸಿಕ್ಕಿ ಬಿದ್ದ ಶಿಕ್ಷಕ!
ಸುದೀರ್ಘ ಹೇಳಿಕೆಯೊಂದನ್ನು ಓದುವಾಗ ಬಾಯಿ ತಪ್ಪಿ ಟ್ರಂಪ್ ಅವರನ್ನು ದಿ ಪ್ರೆಸಿಡೆಂಟ್ ಎಂದು ಸಂಬೋಧಿಸಿದ್ದಾರೆ ಜೋ ಬೈಡನ್. ಈ ವಿಡಿಯೋ ವೈರಲ್ ಆಗಿದೆ.
ವಾಷಿಂಗ್‌ಟನ್ (ಜ. 29): ವಿಶ್ವದಲ್ಲಿಯೇ ಅತೀ ಎತ್ತರದ ಗಂಡು ನಾಯಿ ಎಂಬ ಕೀರ್ತಿ ಹೊಂದಿದ್ದ ಜೆಂಟಲ್ ಜೇಯಿಂಟ್ ಫೆಡ್ಡಿ ಕೊನೆಯುಸಿರೆಳೆದಿದೆ. ಎಂಟು ವರ್ಷದ ಈ ನಾಯಿ ಹೆಸರಲ್ಲಿ ಗಿನ್ನೀಸ್ ದಾಖಲೆಯೂ ಇತ್ತು. ಹಿಂದಿನ ಕಾಲಿನ ಬುಡದಿಂದ ಈ ಶ್ವಾನದ ಎತ್ತರ ಬರೊಬ್ಬರಿ ಏಳು ಅಡಿ ಇತ್ತು. ಇನ್ನು ಸುದೀರ್ಘ ಹೇಳಿಕೆಯೊಂದನ್ನು ಓದುವಾಗ ಬಾಯಿ ತಪ್ಪಿ ಟ್ರಂಪ್ ಅವರನ್ನು ದಿ ಪ್ರೆಸಿಡೆಂಟ್ ಎಂದು ಸಂಬೋಧಿಸಿದ್ದಾರೆ ಜೋ ಬೈಡನ್. ಈ ವಿಡಿಯೋ ವೈರಲ್ ಆಗಿದೆ.
ಶಶಿಕಲಾ ಗ್ರ್ಯಾಂಡ್ ಎಂಟ್ರಿ; ತಮಿಳುನಾಡು ರಾಜಕೀಯಕ್ಕೆ ಕಳೆ ಕಟ್ತಾರಾ, ಮೊಳೆ ಹೊಡೆಯುತ್ತಾರಾ.?
ಫೈಝರ್, ಮಾಡೆರ್ನಾ, ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ಕೊರೋನಾ ಲಸಿಕೆಗಳನ್ನು ವಿಶ್ವದ ಎಲ್ಲೆಡೆ ನೀಡಲಾಗುತ್ತಿದೆ. ಈ ಬೆನ್ನಲ್ಲೇ ನೋವಾವ್ಯಾಕ್ಸ್ ಎಂಬ ಲಸಿಕೆ ಸಂಶೋಧಿಸಿದ್ದು, ಶೇಕಡಾ 89.3ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ. ಇನ್ನು ಶಾಲಾ ಕೊಠಡಿಯಲ್ಲಿಯೇ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ ಆರೋಪದ ಮೇಲೆ ಫ್ಲೋರಿಡಾ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ. ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!