ಪಿಎಂ ಮೋದಿಗೆ ಅಮೆರಿಕದ ಅತ್ಯುನ್ನತ ಗೌರವ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ
ಅಮೆರಿಕದ ಅಧ್ಯಕ್ಷ ಪಟ್ಟ ತೆಗೆಸುವ ಮುನ್ನ ಆಪ್ತ ಮಿತ್ರನಿಗೆ ಟ್ರಂಪ್ ಉಡುಗೊರೆಯೊಂದನ್ನು ನೀಡಿದ್ದಾರೆ. ಮೋದಿ ಮುಕುಟ ಅಲಂಕರಿಸಿತು ಲೀಜನ್ ಆಫ್ ಮೆರಿಟ್ ಅವಾರ್ಡ್. ಶ್ವೇಥ ಭವನ ದರ್ಬಾರ್ ಮುಗಿದರೂ ಟ್ರಂಪ್ ಮಾತ್ರ ಮೋದಿಯನ್ನು ಮರೆತಿಲ್ಲ. ಭಾರತದ ಬಾಹುಬಲಿಗೆ ಅಮೆರಿಕದ ಮಿಲಿಟರಿ ಪ್ರಶಸ್ತಿ ಒಲಿದದ್ದು ಹೇಗೆ? ಇಲ್ಲಿದೆ ವಿವರ
ಡವಾಷಿಂಗ್ಟನ್(ಡಿ.23): ಅಮೆರಿಕದ ಅಧ್ಯಕ್ಷ ಪಟ್ಟ ತೆಗೆಸುವ ಮುನ್ನ ಆಪ್ತ ಮಿತ್ರನಿಗೆ ಟ್ರಂಪ್ ಉಡುಗೊರೆಯೊಂದನ್ನು ನೀಡಿದ್ದಾರೆ. ಮೋದಿ ಮುಕುಟ ಅಲಂಕರಿಸಿತು ಲೀಜನ್ ಆಫ್ ಮೆರಿಟ್ ಅವಾರ್ಡ್.
ಶ್ವೇತ ಭವನ ದರ್ಬಾರ್ ಮುಗಿದರೂ ಟ್ರಂಪ್ ಮಾತ್ರ ಮೋದಿಯನ್ನು ಮರೆತಿಲ್ಲ. ಭಾರತದ ಬಾಹುಬಲಿಗೆ ಅಮೆರಿಕದ ಮಿಲಿಟರಿ ಪ್ರಶಸ್ತಿ ಒಲಿದದ್ದು ಹೇಗೆ? ಇಲ್ಲಿದೆ ವಿವರ