ನೂರು ದಿನ, ಕೊರೋನಾ ಯುದ್ಧ ಗೆದ್ದ ಅಮೆರಿಕ: ಬೈಡೆನ್ ಮಾಡಿದ ಮ್ಯಾಜಿಕ್ ಏನು?

ಕಡೆಗೂ ಬಂದೇ ಬಿಡ್ತು ಅಮೆರಿಕಾಗೆ ಬಂತು ಬಹುದೊಡ್ಡ ದಿನ. ಚೀನಾ ವೈರಸ್‌ನಿಂದ ಮುಕ್ತವಾಯ್ತಾ ಅಮೆರಿಕಾ? ನೂರೇ ದಿನಗಳಲ್ಲಿ ವೈರಸ್‌ ಯುದ್ಧ ಗೆದ್ದಿದ್ದು ಹೇಗೆ ಜಗತ್ತಿನ ಹಿರಿಯಣ್ಣ? ಮಾಸ್ಕ್ ಬೇಕಿಲ್ಲ, ಬಾಗಿಲು ಮುಚ್ಚುವಂತಿಲ್ಲ...!,

First Published May 17, 2021, 2:58 PM IST | Last Updated May 17, 2021, 3:14 PM IST

ವಾಷಿಂಗ್ಟನ್(ಮೇ.17): ಕಡೆಗೂ ಬಂದೇ ಬಿಡ್ತು ಅಮೆರಿಕಾಗೆ ಬಂತು ಬಹುದೊಡ್ಡ ದಿನ. ಚೀನಾ ವೈರಸ್‌ನಿಂದ ಮುಕ್ತವಾಯ್ತಾ ಅಮೆರಿಕಾ? ನೂರೇ ದಿನಗಳಲ್ಲಿ ವೈರಸ್‌ ಯುದ್ಧ ಗೆದ್ದಿದ್ದು ಹೇಗೆ ಜಗತ್ತಿನ ಹಿರಿಯಣ್ಣ? ಮಾಸ್ಕ್ ಬೇಕಿಲ್ಲ, ಬಾಗಿಲು ಮುಚ್ಚುವಂತಿಲ್ಲ...!,

ಲಸಿಕೆ ಪಡೆದವರಿಗೆ ಮಾಸ್ಕ್‌ ಬೇಡ, ಅಂತರ ಬೇಕಿಲ್ಲ: ಅಮೆರಿಕ!

ಹೌದು ಅಮೆರಿಕದಲ್ಲಿ ಸದ್ಯ ಕೊರೋನಾ ಸಂಬಂಧಿಸಿ ಹೇರಲಾಗಿದ್ದ ಎಲ್ಲಾ ನಿಯಮಗಳಿಗೆ ಬ್ರೇಕ್ ಬಿದ್ದಿದೆ. ಅಷ್ಟಕ್ಕೂ ಬೈಡೆನ್ ಮಾಡಿದ ಮ್ಯಾಜಿಕ್ ಏನು? ಭಾರತ ಅನುಸರಿಸಬೇಕಾಗಿದ್ದೇನು? ಇಲ್ಲಿದೆ ವಿವರ