Asianet Suvarna News Asianet Suvarna News

'ಭಾರತ, ಚೀನಾ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಬೇಕು, ಪುಟಿನ್ ನಡೆ ಸರಿಯಲ್ಲ'

ಸದ್ಯ ಪ್ರಶಾಂತ್ ರಘುವಂಶಿ ಇಲ್ಲಿನ ಸ್ವಯಂಸವಕರನ್ನೊಬ್ಬರನ್ನು ಮಾತನಾಡಿಸಿದ್ದಾರೆ. ಉಕ್ರೇನ್ ಪರಿಸ್ಥಿತಿ ಬಗ್ಗೆ ವಿವರಿಸಿದ ಅವರು ಇಲ್ಲಿನ ಜನತೆ ಭಯ ಬಿದ್ದಿದ್ದಾರೆ. ರಷ್ಯಾ ತೆಗೆದುಕೊಂಡಿರುವ ಹೆಜ್ಜೆ ಸರಿಯಲ್ಲ ಎಂದಿದ್ದಾರೆ. ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ಭಾರತ ಹಾಗೂ ಚೀನಾ ಕೂಡಾ ರಷ್ಯಾ ವಿರುದ್ಧ ಮತ ಚಲಾಯಿಸಬೇಕೆಂದು 

First Published Mar 16, 2022, 5:26 PM IST | Last Updated Mar 16, 2022, 5:26 PM IST

ಪೋಲೆಂಡ್(ಮಾ.16): ರಷ್ಯಾ ಉಕ್ರೇನ್ ಯುದ್ಧ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಷ್ಯಾ ದಾಳಿಗೆ ನಲುಗಿದ ಉಕ್ರೇನಿಯನ್ನರು ತಮ್ಮ ದೇಶ ಬಿಟ್ಟು ಅಕ್ಕ ಪಕ್ಕದ ರಾಷ್ಟ್ರಗಳಿಗೆ ತೆರಳುತ್ತಿದ್ದಾರೆ. ಹೀಗಿರುವಾಗ ಏಷ್ಯಾನೆಟ್ ನ್ಯೂಸ್ ಯುದ್ಧಭೂಮಿಯ ವಾಸ್ತವ ಪರಿಸ್ಥಿತಿ ತಿಳಿಸಿಕೊಡುವ ಯತ್ನ ನಡೆಸಿದ್ದು, ವರದಿಗಾರ ಪ್ರಶಾಂತ್ ರಘುವಂಶಿ ಓಲೆಂಡ್‌ನಿಂದ ನಿರಂತರ ವರದಿಗಳನ್ನು ಮಾಡುತ್ತಿದ್ದಾರೆ