Russia Ukraine Crisis: ರಷ್ಯಾ ತಡೆಗೆ ಉಕ್ರೇನ್ ತಂತ್ರ, ನಾಗರಿಕರ ಕೈಗೆ ಶಸ್ತ್ರಾಸ್ತ್ರ!

* ರಷ್ಯಾ-ಉಕ್ರೇನ್ ಕದನಕ್ಕಿಲ್ಲ ವಿರಾಮ
* ತನ್ನ ದೇಶದ ನಾಗರಿಕರನ್ನೇ ಯುದ್ಧಕ್ಕೆ ಅಣಿ ಮಾಡುತ್ತಿರುವ ಸೇನೆ
* ಪೆಟ್ರೋಲ್ ಬಾಂಬ್ ತಯಾರಿಕೆ ಹೇಳಿಕೊಡುತ್ತಿರುವ ಸರ್ಕಾರ

First Published Feb 26, 2022, 1:33 PM IST | Last Updated Feb 26, 2022, 1:38 PM IST

ಕೈವ್(ಫೆ.  26) ರಷ್ಯಾ ಮತ್ತು ಉಕ್ರೇನ್ (Russian Ukraine Crisis) ಯುದ್ಧದಿಂದ (War) ಇಡೀ ಜಗತ್ತೇ ಆತಂಕಕ್ಕೆ ಒಳಗಾಗಿದೆ. ರಷ್ಯಾ ಸೇನೆಯನ್ನು ತಡೆಯಲು ಉಕ್ರೇನ್ ಹೊಸ ಕ್ರಮ ತೆಗೆದುಕೊಂಡಿದೆ. ತನ್ನ ದೇಶದ ನಾಗರಿಕರನ್ನೇ ಯುದ್ಧಕ್ಕೆ ಅಣಿ ಮಾಡಿದೆ.

Ukraine Russia Crisis: ಯುದ್ಧದ ಬಗ್ಗೆ ಎರಡು ವರ್ಷ ಮುಂಚೆಯೇ ಹೇಳಿದ್ರಾ ಕೋಡಿಶ್ರೀ?

ನಾಗರಿಕರಿಗೆ ರಸ್ತೆಯಲ್ಲೇ ಶಸ್ತ್ರಾಸ್ತ್ರ (Weapons ) ಹಂಚಿಕೆ ಮಾಡಿದೆ. ರೆಡಿಯೋ ಯೂ ಟ್ಯೂಬ್ ಮೂಲಕ ತರಬೇತಿ ನೀಡಲಾಗುತ್ತಿದೆ. ಪೆಟ್ರೋಲ್ (Petrol Bomb) ಬಾಂಬ್ ಮಾದರಿಯ ತಯಾರಿಕೆ ಬಹಿರಂಗವಾಗಿಯೇ ಮಾಡಲಾಗುತ್ತಿದೆ.