Ukraine Crisis ಉಕ್ರೇನ್ ಬೈರೆಕ್ಟರ್ ಡ್ರೋನ್‌ಗೆ ಪ್ರತಿಯಾಗಿ ನಿರ್ಬಂಧಿತ ಈರುಳ್ಳಿ ಬಾಂಬ್ ಹಾಕಿತಾ ರಷ್ಯಾ?

  • ರಷ್ಯಾ ಮೇಲೆ ತೀವ್ರ ಪ್ರತಿರೋಧ, ಉಕ್ರೇನ್‌ನಿಂದ ಬೈರೆಕ್ಟರ್ ಡ್ರೋನ್ ಬಳಕೆ
  • ಉಕ್ರೇನ್ ಸದ್ದಡಗಿಸಲು ರಷ್ಯಾದಿಂದ ಈರುಳ್ಳಿ ಬಾಂಬ್ ಬಳಕೆ
  • ಯಾವುದೇ ದೇಶದ ಮೇಲೆ ಪ್ರಯೋಗಿಸದಂತೆ ನಿರ್ಬಂಧಿವಿದ್ದರೂ ಬಳಕೆ?
     

Share this Video
  • FB
  • Linkdin
  • Whatsapp

ಉಕ್ರೇನ್ ಮೇಲಿನ ರಷ್ಯಾ ದಾಳಿ 20ದಿನದ ಸನಿಹಕ್ಕೆ ಬಂದಿದೆ. ಬಹುತೇಕ ಉಕ್ರೇನ್ ಧ್ವಂಸಗೊಂಡಿದೆ. ಆದರೆ ಸಂಪೂರ್ಣ ಕೈವಶ ಮಾಡಲು ರಷ್ಯಾಗೆ ಸಾಧ್ಯವಾಗಿಲ್ಲ. ಇದೀಗ ರಷ್ಯಾಗೆ ತಕ್ಕ ತಿರುಗೇಟು ನೀಡುತ್ತಿರುವ ಉಕ್ರೇನ್, ಬೈರೆಕ್ಟರ್ ಡ್ರೋನ್ ಮೂಲಕ ದಾಳಿ ಮಾಡುತ್ತಿದೆ. ಉಕ್ರೇನ್ ಹೊಸ ಅಸ್ತ್ರಕ್ಕೆ ಪ್ರತಿಯಾಗಿ ರಷ್ಯಾ ಈರುಳ್ಳಿ ಬಾಂಬ್ ದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಯುದ್ಧದ ಸಂದರ್ಭದಲ್ಲಿ ಈರುಳ್ಳಿ ಬಾಂಬ್ ಯಾವುದೇ ದೇಶದ ಮೇಲೆ ಪ್ರಯೋಗಿಸಲು ಅನುಮತಿ ಇಲ್ಲ. ಹೀಗೆ ನಿರ್ಬಂಧಿತ ಬಾಂಬ್ ಮೂಲಕ ಉಕ್ರೇನ್ ಮೇಲೆ ದಾಳಿ ಮಾಡಿದೆ ಎಂದು ಉಕ್ರೇನ್ ಹೇಳಿದೆ. ಹಾಗಾದರೆ ರಷ್ಯಾ ಹೊಸ ಅಸ್ತ್ರ ಪ್ರಯೋಗಿಸಿತಾ? ಇಲ್ಲಿದೆ ವಿವ

Related Video