ಕಮಲಾ ಹ್ಯಾರಿಸ್‌, ಟ್ರಂಪ್‌ಗೆ ಬಿಸಿ ತುಪ್ಪವಾದ ಸಂದರ್ಶನ: ಅರ್ಧದಲ್ಲೇ ಎದ್ದು ಹೋದ ಅಮೆರಿಕ ಅಧ್ಯಕ್ಷ!

ಅಮೆರಿಕದಲ್ಲಿ ಅಧ್ಯಕ್ಷರಾಗಲು ತೀವ್ರ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗಲೇ ಮತದಾನ ನಡೆಸಲು ನಿಂತವರ ಓಲೈಸಲು ಕಮಲಾ ಹ್ಯಾರಿಸ್ ಕಸರತ್ತು ನಡೆಸಿದ್ದಾರೆ. ಹೀಗಿರುವಾಗ ಅವರು ಅಂತಿಮ ಕ್ಷಣದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. ಇನ್ನು ಅತ್ತ 60 minutes ನಡೆಸಿದ ಸಂದರ್ಶನದಲ್ಲಿ ನಿರೂಪಕ ಕೇಳಿದ ಪ್ರಶ್ದನೆಗೂ ಉತ್ತರಿಸಲಾಗದೆ ಕಮಲಾ ಹ್ಯಾರಿಸ್ ಪರದಾಡಿದ್ದಾರೆ. ಅಷ್ಟೇ ಅಲ್ಲದೇ ಅತ್ತ ಟ್ರಂಪ್‌ಗೂ ಈ ವಾಹಿನಿ ನಡೆಸಿದ ಸಂfದರ್ಶನ ಬಿಸಿತುಪ್ಪವಾಗಿ ಮಾರ್ಪಾಡಾಗಿದೆ. ಕೊರೋನಾ ನಿರ್ವಹಣೆ ಬಗ್ಗೆ ಕೇಳಲಾದ ಪ್ರಶ್ನೆಯಿಂದ ಕೆರಳಿದ ಟ್ರಂಪ್ ಗರಂ ಆಗಿ, ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ.

Share this Video
  • FB
  • Linkdin
  • Whatsapp

ಅಮೆರಿಕದಲ್ಲಿ ಅಧ್ಯಕ್ಷರಾಗಲು ತೀವ್ರ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗಲೇ ಮತದಾನ ನಡೆಸಲು ನಿಂತವರ ಓಲೈಸಲು ಕಮಲಾ ಹ್ಯಾರಿಸ್ ಕಸರತ್ತು ನಡೆಸಿದ್ದಾರೆ. ಹೀಗಿರುವಾಗ ಅವರು ಅಂತಿಮ ಕ್ಷಣದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. ಇನ್ನು ಅತ್ತ 60 minutes ನಡೆಸಿದ ಸಂದರ್ಶನದಲ್ಲಿ ನಿರೂಪಕ ಕೇಳಿದ ಪ್ರಶ್ನೆಗೂ ಉತ್ತರಿಸಲಾಗದೆ ಕಮಲಾ ಹ್ಯಾರಿಸ್ ಪರದಾಡಿದ್ದಾರೆ.

ಅಷ್ಟೇ ಅಲ್ಲದೇ ಅತ್ತ ಟ್ರಂಪ್‌ಗೂ ಈ ವಾಹಿನಿ ನಡೆಸಿದ ಸಂfದರ್ಶನ ಬಿಸಿತುಪ್ಪವಾಗಿ ಮಾರ್ಪಾಡಾಗಿದೆ. ಕೊರೋನಾ ನಿರ್ವಹಣೆ ಬಗ್ಗೆ ಕೇಳಲಾದ ಪ್ರಶ್ನೆಯಿಂದ ಕೆರಳಿದ ಟ್ರಂಪ್ ಗರಂ ಆಗಿ, ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ.

ಇವಿಷ್ಟೇ ಅಲ್ಲದೇ ಜಾಗತಿಕವಾಗಿ ಟ್ರೆಂಡ್ ಹುಟ್ಟಿಸಿದ ಸುದ್ದಿಗಳು ಇಲ್ಲಿವೆ ನೋಡಿ

Related Video