Russia -Ukraine Crisis: ಉಕ್ರೇನ್ ಮೇಲಿನ ದಾಳಿಯ ಹಿಂದಿರೋ ಅಸಲಿ ಕಾರಣ ಏನು.?
ಅಮೆರಿಕಾ ನೇತೃತ್ವದ ನ್ಯಾಟೋ ಪಡೆಯನ್ನು ಸೇರಲು ಉಕ್ರೇನ್ ಮುಂದಾಗಿದೆ. ಹೀಗಾದರೆ ನ್ಯಾಟೋ ತನ್ನ ದೇಶದ ಸನಿಹಕ್ಕೆ ಬರುತ್ತದೆ ಎಂಬುದು ರಷ್ಯಾ ಆತಂಕ. ನ್ಯಾಟೋಗೆ ಉಕ್ರೇನ್ ಸೇರದಂತೆ ತಪ್ಪಿಸಲು ಯುದ್ಧ ಸಾರಿದೆ.
ಅಮೆರಿಕಾ ನೇತೃತ್ವದ ನ್ಯಾಟೋ ಪಡೆಯನ್ನು ಸೇರಲು ಉಕ್ರೇನ್ ಮುಂದಾಗಿದೆ. ಹೀಗಾದರೆ ನ್ಯಾಟೋ ತನ್ನ ದೇಶದ ಸನಿಹಕ್ಕೆ ಬರುತ್ತದೆ ಎಂಬುದು ರಷ್ಯಾ ಆತಂಕ. ನ್ಯಾಟೋಗೆ ಉಕ್ರೇನ್ ಸೇರದಂತೆ ತಪ್ಪಿಸಲು ಯುದ್ಧ ಸಾರಿದೆ.
Russia- Ukraine Crisis: ರಷ್ಯಾ ದಾಳಿಗೆ ಉಕ್ರೇನ್ ಥಂಡಾ, ಹೇಗೆ ನಡೆಯುತ್ತಿದೆ ಯುದ್ಧ..?
ಉಕ್ರೇನ್ ಮೇಲೆ ಕೇವಲ ಎರಡೇ ದಿನದಲ್ಲಿ ಸರ್ವ ದಿಕ್ಕುಗಳಿಂದ ಮಾರಣಾಂತಿಕ ದಾಳಿ ನಡೆಸಲು ರಷ್ಯಾಕ್ಕೆ ಸಾಧ್ಯವಾಗಿದ್ದು ಹೇಗೆ? ಇದರ ಹಿಂದೆ ಸ್ಪೆಟ್ಸ್‌ನಾಜ್ ಎಂಬ ವಿಶಿಷ್ಟಸೇನಾಪಡೆಯ ಕೈಚಳಕವಿದೆ ಎಂದು ಹೇಳಲಾಗುತ್ತಿದೆ. ಸ್ಪೆಟ್ಸ್‌ನಾಜ್ ಎಂಬುದು ರಷ್ಯಾದ ಕೆಜಿಬಿ ಅಥವಾ ಜಿಆರ್‌ಯು ಗುಪ್ತಚರ ದಳದಲ್ಲಿರುವ ರಹಸ್ಯ ಸಶಸ್ತ್ರ ವಿಭಾಗವಾಗಿದ್ದು, ಇದು ಅತ್ಯಂತ ನಿಖರ ಮತ್ತು ಪ್ರಖರ ದಾಳಿಗಳನ್ನು ರೂಪಿಸುವುದಕ್ಕೆ ಖ್ಯಾತಿ ಪಡೆದಿದೆ.