
Russia- Ukraine War: 200 ರ ಗಡಿಯತ್ತ ಅಡುಗೆ ಎಣ್ಣೆ, ಖರೀದಿಗೆ ಮಿತಿ ನಿಗದಿ
ಉಕ್ರೇನ್-ರಷ್ಯಾ ಯುದ್ಧದ ನೆಪವೊಡ್ಡಿ ಮಧ್ಯವರ್ತಿಗಳು ದೇಶಕ್ಕೆ ಈಗಾಗಲೇ ಆಮದಾಗಿರುವ ಅಡುಗೆ ಎಣ್ಣೆಯನ್ನು ಮಾರುಕಟ್ಟೆಗಳಿಗೆ ಸಮರ್ಪಕವಾಗಿ ಪೂರೈಸದೆ ಕೃತಕ ಅಭಾವ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಎಣ್ಣೆ ದರದಲ್ಲಿ ದಿಢೀರ್ ಏರಿಕೆ ಆಗಿದೆ.
ಉಕ್ರೇನ್-ರಷ್ಯಾ ಯುದ್ಧದ ನೆಪವೊಡ್ಡಿ ಮಧ್ಯವರ್ತಿಗಳು ದೇಶಕ್ಕೆ ಈಗಾಗಲೇ ಆಮದಾಗಿರುವ ಅಡುಗೆ ಎಣ್ಣೆಯನ್ನು ಮಾರುಕಟ್ಟೆಗಳಿಗೆ ಸಮರ್ಪಕವಾಗಿ ಪೂರೈಸದೆ ಕೃತಕ ಅಭಾವ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಎಣ್ಣೆ ದರದಲ್ಲಿ ದಿಢೀರ್ ಏರಿಕೆ ಆಗಿದೆ. ಖಾದ್ಯ ತೈಲ 200 ರು. ಗಡಿಗೆ ತಲುಪಿದೆ.
5 States Elections Result: ಉತ್ತರಾಖಂಡ ಗೆಲುವಿನ ಕ್ರೆಡಿಟ್ ಪ್ರಧಾನಿ ಮೋದಿಗೆ: ಪ್ರಹ್ಲಾದ್ ಜೋಶಿ
ಯುದ್ಧ ಆರಂಭವಾದ ಬಳಿಕ ಲೀಟರ್ ಅಡುಗೆ ಎಣ್ಣೆ ಬೆಲೆ 40ರಿಂದ 60 ರು.ನಷ್ಟುಹೆಚ್ಚಳವಾಗಿದೆ. ಸಮರ ಮುಂದುವರಿದರೆ ಮತ್ತಷ್ಟುಹೆಚ್ಚಾಗಬಹುದು ಎಂಬ ಕಾರಣಕ್ಕೆ ಖಾದ್ಯ ತೈಲ ಸಂಗ್ರಹಕ್ಕೆ ಜನರು ಮುಗಿಬಿದ್ದಿದ್ದಾರೆ. ಪೆಟ್ರೋಲ್, ಡಿಸೇಲ್ ದರಗಳೂ 15 ರೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಈ ಬಗ್ಗೆ ಒಂದು ವರದಿ