Asianet Suvarna News Asianet Suvarna News

ತಾಲಿಬಾನ್ ಆಡಳಿತದ ಆಫ್ಘಾನ್‌ನಲ್ಲಿ ಘನಘೋರ ಶಿಕ್ಷೆ, ಒಂದಕ್ಕಿಂತ ಒಂದು ಊಹಿಸಲು ಅಸಾಧ್ಯ!

Sep 24, 2021, 10:20 PM IST

ತಾಲಿಬಾನ್ ಆಡಳಿತದಲ್ಲಿ ಆಫ್ಘಾನಿಸ್ತಾನದಲ್ಲಿ ಉಗ್ರರ ನಿಯಮ ಉಲ್ಲಂಘಿಸಿದರೆ ಶಿಕ್ಷೆ ಊಹಿಸಲು ಅಸಾಧ್ಯ. ಕಲ್ಲಿನಿಂದ ಹೊಡೆದು, ಕಂಬಕ್ಕೆ ಕಟ್ಟಿ ಹಾಕಿ, ಚೂರಿಯಿಂದ ಚುಚ್ಚಿ ಚುಚ್ಚಿ, ವಾಹನಕ್ಕೆ ಕಟ್ಟಿ ಎಳೆದೊಯ್ದು ಹೀಗೆ ಅತ್ಯಂತ ಘನಘೋರ ಶಿಕ್ಷೆಗಳನ್ನು ತಾಲಿಬಾನ್ ಜಾರಿ ಮಾಡಿದೆ. ಇಷ್ಟೇ ಅಲ್ಲ ವಿಡಿಯೋ ಮಾಡಿ ಹರಿಬಿಡುತ್ತಿದೆ. ತಾವು ಬದಲಾಗಿದ್ದೇವೆ ಎಂದು ಈಗಲು ಹೇಳುತ್ತಿರುವ ತಾಲಿಬಾನ್ ಉಗ್ರರು ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ ಹೊರತು, ಇನ್ಯಾವುದು ಬದಲಾವಣೆ ಮಾಡಿಲ್ಲ.