ನರಕ ಕೂಪವಾದ ಅಪ್ಘಾನಿಸ್ತಾನದಲ್ಲಿ ಎಲ್ಲೆಲ್ಲೂ ಸೂಸೈಡ್‌ ಬಾಂಬರ್ಸ್‌!

ಕಂಡ ಕಂಡಲ್ಲಿ ಎಕೆ 47 ಗುಡುಗು. ಗ್ರೆನೇಡ್‌ಗಳ ಆರ್ಭಟ. ಇದು ಅಪ್ಘಾನಿಸ್ತಾನದ ಪ್ರಸ್ತುತ ಚಿತ್ರಣ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ತಾಲಿಬಾನ್‌ನಲ್ಲಿ ತಾಂಡವವಾಡುತ್ತಿದ್ದಾರೆ ನರರಕ್ಕಸರು.

Share this Video
  • FB
  • Linkdin
  • Whatsapp

ಕಾಬೂಲ್(ಅ.26): ಕಂಡ ಕಂಡಲ್ಲಿ ಎಕೆ 47 ಗುಡುಗು. ಗ್ರೆನೇಡ್‌ಗಳ ಆರ್ಭಟ. ಇದು ಅಪ್ಘಾನಿಸ್ತಾನದ ಪ್ರಸ್ತುತ ಚಿತ್ರಣ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ತಾಲಿಬಾನ್‌ನಲ್ಲಿ ತಾಂಡವವಾಡುತ್ತಿದ್ದಾರೆ ನರರಕ್ಕಸರು.

ಮರಳುಧೂಳಿನ ರಾಷ್ಟ್ರದಲ್ಲಿ ಎಲ್ಲೆಲ್ಲೂ ಹೆಣಗಳ ರಾಶಿ ರಾಶಿ. ಸಿಟಿ, ಹಳ್ಳಿ, ಗಡಿ ಎಲ್ಲೆಲ್ಲೂ ಸೂಸೈಡ್‌ ಬಾಂಬರ್ಸ್‌ ಅಬ್ಬರ. 

Related Video