
ಸಿರಿಯಾದಲ್ಲಿ ಬಂಡುಕೋರರ ಅಟ್ಟಹಾಸದ ಹಿಂದಿದೆಯಾ ವಿದೇಶಿಗಳ ಕೈವಾಡ?
ಸಿರಿಯಾದಲ್ಲಿ ಇಷ್ಟೆಲ್ಲಾ ಆಗಿರೋದ್ರ ಹಿಂದೆ ಒಂದು ಮಾಸ್ಟರ್ ಮೈಂಡ್ ಕೆಲಸ ಮಾಡಿತ್ತು. ಹಾಗಿದ್ರೆ ಯಾವುದು ಆ ಮಾಸ್ಟರ್ ಮೈಂಡ್..? ಯಾರಾತ.? ಅವನ ಹಿನ್ನೆಲೆ, ಉದ್ದೇಶ ಏನು
ಸಿರಿಯಾದಲ್ಲಿ ಸರ್ಕಾರ ಪತನಗೊಂಡಿದೆ. ಅಧ್ಯಕ್ಷ ಅಸಾದ್ ದೇಶವನ್ನೇ ಬಿಟ್ಟು ಓಡಿ ಹೋಗಿದ್ದಾನೆ. ಉಗ್ರ ಬಂಡುಕೋರ ಗುಂಪುಗಳಿಂದ ದಶಕಗಳ ಹಿಂದೆಯೇ ಆರಂಭವಾಗಿದ್ದ ಪ್ರಯತ್ನಕ್ಕೆ ಈಗ ಯಶಸ್ಸು ಸಿಕ್ಕಿದೆ. ಇದೆಲ್ಲದರ ಹಿಂದೆ ಒಂದು ಮಾಸ್ಟರ್ ಮೈಂಡ್ ಇದೆ. ಹಾಗಿದ್ರೆ, ಸಿರಿಯಾದಲ್ಲಿ ನಡೆದಿರೋ ಈ ದೊಡ್ಡ ದಂಗೆಯ ಹಿಂದಿರೋ ಆ ಸೂತ್ರದಾರ ಯಾರು..?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ