Asianet Suvarna News Asianet Suvarna News

ಕೊರೋನಾ: ಇದು ಉದ್ಭವಿಸಿದ ವೈರಸ್‌ ಅಲ್ಲ, ಚೀನಾ ಸೃಷ್ಟಿಸಿದ ರೋಗ!

2015ರಲ್ಲೇ ಕತ್ತಿ ಮಸೆದಿತ್ತು ಚೀನಾ. ಆರು ವರ್ಷ ಹಳೆಯ ಜೈವಿಕ ಆಸ್ತ್ರವೇ ಕೊರೋನಾ ವೈರಸ್. ಚೀನಾ ಸೇನಾ ನೆಲೆಯ ರಹಸ್ಯ ದಾಖಲೆ ಹೇಳಿದ ಸಾರ್ಸ್‌ ಕೊರೋನಾ ವೈರಸ್‌ ಕೊರೋನಾ ವೈರಸ್‌ ಸೀಕ್ರೆಟ್‌ ಏನು ಗೊತ್ತಾ? ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ಗೆ ಸಿಕ್ಕ ದಾಖಲೆ ತೆರೆದಿಟ್ಟಿದೆ ಕೊರೋನಾ ವೈರಸ್‌ ಜನ್ಮ ರಹಸ್ಯ

ಬೀಜಿಂಗ್(ಮೇ.12) 2015ರಲ್ಲೇ ಕತ್ತಿ ಮಸೆದಿತ್ತು ಚೀನಾ. ಆರು ವರ್ಷ ಹಳೆಯ ಜೈವಿಕ ಆಸ್ತ್ರವೇ ಕೊರೋನಾ ವೈರಸ್. ಚೀನಾ ಸೇನಾ ನೆಲೆಯ ರಹಸ್ಯ ದಾಖಲೆ ಹೇಳಿದ ಸಾರ್ಸ್‌ ಕೊರೋನಾ ವೈರಸ್‌ ಕೊರೋನಾ ವೈರಸ್‌ ಸೀಕ್ರೆಟ್‌ ಏನು ಗೊತ್ತಾ? ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ಗೆ ಸಿಕ್ಕ ದಾಖಲೆ ತೆರೆದಿಟ್ಟಿದೆ ಕೊರೋನಾ ವೈರಸ್‌ ಜನ್ಮ ರಹಸ್ಯ.

ಹೌದು 2012ರಲ್ಲಿ ಸ್ಕೆಚ್, 2019ರಲ್ಲಿ ಲೀಕ್. 2020ರಲ್ಲಿ ಮೊದಲ ದಾಳಿ, 2021ರಲ್ಲಿ ನಡೆದಿದ್ದು ಡೆಡ್ಲಿ ಅಟ್ಯಾಕ್. ಚೀನಾದ ನೀಚ ಬುದ್ಧಿ ಅನಾವರಣಗೊಳಿಸುವ ವರದಿ