100 ವರ್ಷ ಹಳೆಯ ಒಣಗಿದ ಮರದಿಂದ ಹರಿಯುತ್ತೆ ನೀರು
ಮರದ ಕಾಂಡದಿಂದಲೇ ನೀರು ತುಂಬಿ ಹರಿಯುವುದನ್ನು ಕಾಣಬಹುದು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 100 ವರ್ಷದ ಹಳೆಯ ಮರದಿಂದ ಸುಮಾರು 25 ವರ್ಷದಿಂದಲೂ ನೀರು ಹರಿಯುತ್ತಲೇ ಇದೆ.
ನಿಸರ್ಗದಲ್ಲಿ ನಡೆಯುವ ವಿಸ್ಮಯಗಳು ಒಂದೆರಡಲ್ಲ. ಜಗತ್ತಿನ ಹಲವು ಭಾಗದಲ್ಲಿ ಇಂತಹ ಘಟನೆ ನಡೆಯುತ್ತಲೇ ಇರುತ್ತವೆ. ಇದೀಗ ಇಲ್ಲಿ ನಡೆದ ವಿಸ್ಮಯ ಎಲ್ಲರನ್ನೂ ಬೆರಗುಗೊಳಿಸಿದೆ.
ಭಾರತದ ಗಡಿಯಲ್ಲಿ ಚೀನಾದ ಬುಲೆಟ್ ಟ್ರೈನ್
ಮರದ ಕಾಂಡದಿಂದಲೇ ನೀರು ತುಂಬಿ ಹರಿಯುವುದನ್ನು ಕಾಣಬಹುದು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 100 ವರ್ಷದ ಹಳೆಯ ಮರದಿಂದ ಸುಮಾರು 25 ವರ್ಷದಿಂದಲೂ ನೀರು ಹರಿಯುತ್ತಲೇ ಇದೆ.