ಒಂದೇ ದಿನ 33 ಸಾವಿರ ಕೊರೋನಾ ಕೇಸ್, ಅಮೆರಿಕದಲ್ಲಿ ವೈರಸ್ ಬಿರುಗಾಳಿ!

ಕೊರೋನಾ ವೈರಸ್ ಅಮೆರಿಕಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಇಂದು(ಏ.19) ಒಂದೇ ದಿನ ಅಮೆರಿಕದಲ್ಲಿ 33,400 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದೆ. ಇದು ಗರಿಷ್ಠವಾಗಿದ್ದು, ವೈರಸ್‌ನಿಂದ ಸಂಪೂರ್ಣ ಅಮೆರಿಕಾ ತತ್ತರಿಸಿದೆ. ಅಮೆರಿಕಾ ಹಾಗೂ ಇತರ ದೇಶಗಳಲ್ಲಿನ ಇದುವರಿಗೆ ಕೊರೋನಾ ವೈರಸ್ ಪ್ರಕರಣ ಹಾಗೂ ಸಾವಿನ ಕುರಿತ ಮಾಹಿತಿ ಇಲ್ಲಿದೆ. 

Share this Video
  • FB
  • Linkdin
  • Whatsapp

ನ್ಯೂಯಾರ್ಕ್(ಏ.19): ಕೊರೋನಾ ವೈರಸ್ ಅಮೆರಿಕಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಇಂದು(ಏ.19) ಒಂದೇ ದಿನ ಅಮೆರಿಕದಲ್ಲಿ 33,400 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದೆ. ಇದು ಗರಿಷ್ಠವಾಗಿದ್ದು, ವೈರಸ್‌ನಿಂದ ಸಂಪೂರ್ಣ ಅಮೆರಿಕಾ ತತ್ತರಿಸಿದೆ. ಅಮೆರಿಕಾ ಹಾಗೂ ಇತರ ದೇಶಗಳಲ್ಲಿನ ಇದುವರಿಗೆ ಕೊರೋನಾ ವೈರಸ್ ಪ್ರಕರಣ ಹಾಗೂ ಸಾವಿನ ಕುರಿತ ಮಾಹಿತಿ ಇಲ್ಲಿದೆ. 

Related Video