Ukraine Crisis ಉಕ್ರೇನ್ ಕೈವಶಕ್ಕೆ ರಷ್ಯಾದಿಂದ ಸಿರಿಯಾ ನಾಗರೀಕರ ಬಳಕೆ, ಅಮೆರಿಕ ಮಾಹಿತಿ!

  • ಸಿರಿಯಾ ಬಂಡುಕೋರರನ್ನು ಬಳಕೆ ಮಾಡುತ್ತಿದೆ ರಷ್ಯಾ
  • ಉಕ್ರೇನ್ ಮೇಲೆ ಚೆಚೆನ್ ಬಂಡುಕೋರರ ಆಕ್ರಮಣ
  • ರಷ್ಯಾ ರಣತಂತ್ರ ಬಹಿರಂಗ ಪಡಿಸಿದ ಅಮೆರಿಕ 

Share this Video
  • FB
  • Linkdin
  • Whatsapp

ಸಿರಿಯಾದ ಬಂಡುಕೋರರನ್ನು ಬಳಸಿಕೊಂಡು ಉಕ್ರೇನ್ ಕೈವಶ ಮಾಡಲು ರಷ್ಯಾ ಮುಂದಾಗಿದೆ. ಚೆಚೆನ್ ಬಂಡುಕೋರರಿಗೆ ಹಣ ಹಾಗೂ ಇತರ ಆಮಿಷ ನೀಡಿ ರಷ್ಯಾ ಸೇನೆ, ಉಕ್ರೇನ್ ಮೇಲೆ ಪ್ರಯೋಗಿಸುತ್ತಿದೆ. ಸಿರಿಯಾದಲ್ಲಿನ ಹಲವು ಯುದ್ಧ, ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಬಂಡುಕೋರರನ್ನು ರಷ್ಯಾ ನೇಮಕ ಮಾಡಿ ಉಕ್ರೇನ್ ಒಳಗೆ ನುಗ್ಗಿಸುತ್ತಿದೆ ಎಂದು ಅಮೆರಿಕ ಮಾಹಿತಿ ನೀಡಿದೆ.

Related Video