Russia Ukraine War : ಉಕ್ರೇನ್‌ನಲ್ಲಿ ಸಿಲುಕಿಕೊಂಡ 300 ಕನ್ನಡಿಗರು!

*ರಷ್ಯಾ-ಉಕ್ರೇನ್ ಯುದ್ಧ ಆರಂಭ
* ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಕ್ರಮ
* ರಾಯಭಾರ ಕಚೇರಿಯಿಂದ ನಿರಂತರ  ಮಾಹಿತಿ
* ಕನ್ನಡಿಗರು ಸೇಫ್ ಆಗಿ ಇದ್ದಾರೆ

First Published Feb 24, 2022, 5:32 PM IST | Last Updated Feb 24, 2022, 5:31 PM IST

ಕೈವ್ (ಫೆ.24): ಉಕ್ರೇನ್‌ನ (Ukraine) ಮೇಲೆ ರಷ್ಯಾದ (Russia) ಆಕ್ರಮಣ ಮಾಡಿದೆ. ಅರಾಜಕತೆ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಭಯದಲ್ಲಿ ಏನು ಮಾಡಬೇಕುನ ಎನ್ನುವುದು ಗೊತ್ತಾಗದ ಸ್ಥಿತಿ ತಲುಪಿದ್ದಾರೆ. 

Russia Ukraine Crisis: 40ಕ್ಕೂ ಅಧಿಕ ಸೈನಿಕರು, ಪ್ರಜೆಗಳ ಸಾವು ಎಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಉಕ್ರೇನ್ ನ ಹಳ್ಳಿಗಳ ಮೇಲೆ ಶೇಲ್ ದಾಳಿ ನಡೆಯುತ್ತಲೇ ಇದೆ.  ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು (Kannadiga) ಸೇರಿದಂತೆ ಭಾರತೀಯರ (Indians) ರಕ್ಷಣೆಗೆ ನಿರಂತರ ಯತ್ನ  ನಡೆಯುತ್ತಿದೆ.