Russia Ukraine war ಆರ್ಥಿಕ ದಿಗ್ಬಂಧನಕ್ಕೆ ರಷ್ಯಾ ಡೋಂಟ್ ಕೇರ್, ಸೀಕೆಟ್ ಬಹಿರಂಗ!

  • ಆರ್ಥಿಕ ದಿಗ್ಬಂಧನಕ್ಕೆ ತಲೆಕೆಡಿಸಿಕೊಂಡಿಲ್ಲ ರಷ್ಯಾ
  • ಕಚ್ಚಾ ತೈಲ ಮೂಲವೇ ರಷ್ಯಾ ಹಿಂದಿನ ಸೀಕ್ರೆಟ್
  • ಜಗತ್ತಿಗೆ ಬೇಕು ಕಚ್ಚಾ ತೈಲ, ಇದಕ್ಕಾಗಿ ರಷ್ಯಾ  ಮೇಲೆ ಅವಲಂಬನೆ
First Published Mar 4, 2022, 6:37 PM IST | Last Updated Mar 4, 2022, 6:39 PM IST

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಮಾಯಕರ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದೆ.ಹೀಗಾಗಿ ರಷ್ಯಾ ವಿರುದ್ಧ ಅಮೆರಿಕ, ಯುಕೆ, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ತಿರುಗಿಬಿದ್ದಿದೆ. ಆರ್ಥಿಕ ದಿಗ್ಬಂಧನ, ನಿಷೇಧ, ಎಚ್ಚರಿಕೆ ಸೇರಿದಂತೆ ಒಂದರ ಮೇಲೊಂದರಂತೆ ಸೂಚನೆಗಳನ್ನು ರಷ್ಯಾಗೆ ನೀಡುತ್ತಲೇ ಇದೆ. ಆದರೆ ರಷ್ಯಾ ಮಾತ್ರ ಇದ್ಯಾವುದನ್ನು ತಲೆಗೆ ಹಾಕಿಕೊಂಡಿಲ್ಲ. ಇದಕ್ಕೆ ಕಾರಣೇನು, ಡೋಂಟ್ ಕೇರ್ ನಿರ್ಧಾರದ ಹಿಂದಿನ ರಹಸ್ಯವೇನು?