Kali Mandir in Dhaka: ಬಾಂಗ್ಲಾದಲ್ಲಿ ಭಾರತ ಕಟ್ಟಿದ ರಮಣಕಾಳಿ ಮಂದಿರ ಉದ್ಘಾಟನೆ

1971ರಲ್ಲಿ ಪಾಕಿಸ್ತಾನಿ (Pakistan) ಪಡೆಗಳು ಧ್ವಂಸಗೊಳಿಸಿದ ಕಾಳಿಮಾತಾ (Kaali Mandir) ದೇವಾಲಯವನ್ನು 50 ವರ್ಷಗಳ ನಂತರ ಭಾರತದ ಸಹಾಯದೊಂದಿಗೆ ನವೀಕರಿಸಕಲಾಗಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (Ramnath Kovind)  ದೇವಾಲಯವನ್ನು ಉದ್ಘಾಟಿಸಿದರು.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 18): 1971ರಲ್ಲಿ ಪಾಕಿಸ್ತಾನಿ (Pakistan) ಪಡೆಗಳು ಧ್ವಂಸಗೊಳಿಸಿದ ಕಾಳಿಮಾತಾ (Kaali Mandir) ದೇವಾಲಯವನ್ನು 50 ವರ್ಷಗಳ ನಂತರ ಭಾರತದ ಸಹಾಯದೊಂದಿಗೆ ನವೀಕರಿಸಕಲಾಗಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (Ramnath Kovind) ದೇವಾಲಯವನ್ನು ಉದ್ಘಾಟಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Land Encroached: ಸಚಿವ ಬೈರತಿ 22 ಎಕರೆ ಜಮೀನು ಕಬಳಿಕೆ ಮಾಡಿದ್ದು ಸತ್ಯನಾ? ಗ್ರೌಂಡ್ ರಿಪೋರ್ಟ್

 1971ರಲ್ಲಿ ನಡೆದ ಯುದ್ದದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಅದರ ಹಿಡಿತದಿಂದ ಬಾಂಗ್ಲಾದೇಶವನ್ನು ಮುಕ್ತಗೊಳಿಸಿ ಬಾಂಗ್ಲಾದೇಶ ಉದಯಕ್ಕೆ ಕಾರಣವಾಯಿತು. ಈ ದಿನವನ್ನು 'ವಿಜಯ ದಿವಸ್' (Vijay Diwas) ಎಂದು ಆಚರಿಸಲಾಗುತ್ತದೆ. ಈ ಯುದ್ಧದಲ್ಲಿ ಕಾಳಿ ಮಂದಿರ ನೆಲಸಮಗೊಳ್ಳುತ್ತದೆ. ಈ ದೇವಾಲಯಕ್ಕೆ . ಬರೋಬ್ಬರಿ 600 ವರ್ಷಗಳ ಇತಿಹಾಸವಿದೆ . ಯುದ್ಧದ ಸಂದರ್ಭದಲ್ಲಿ ಈ ದೇವಾಲಯಕ್ಕೆ ನುಗ್ಗಿದ ಪಾಕಿಸ್ತಾನಿ ಸೈನಿಕರು ಆಪರೇಷನ್ ಸರ್ಚ್ ಲೈಟ್ ಹೆಸರಲ್ಲಿ ದೇವಾಲಯವನ್ನು ಧ್ವಂಸ ಮಾಡಿಬಿಟ್ಟರು. ದೇವಾಲಯದೊಳಗಿದ್ದ 250 ಹಿಂದೂಗಳನ್ನು ಅಮಾನುಷವಾಗಿ ಹತ್ಯೆ ಮಾಡಲಾಯಿತು. 

Related Video