ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಳ್ಳಲು ರೈಲಿನಂತೆ ಓಡೋಡಿ ವಿಮಾನ ಹತ್ತಿದ ಮಂದಿ ಸಾವು!

 ಆಫ್ಘಾನಿಸ್ತಾನ ಸಂಪೂರ್ಣ ತಾಲಿಬಾನ್ ವಶವಾಗಿದೆ. ಇದೀಗ ಜನರು ತಾಲಿಬಾನ್ ಉಗ್ರರ ಕೈಯಿಂದ ಸಾವು ತಪ್ಪಿಸಿಕೊಳ್ಳಲು ಸಿಕ್ಕ ಸಿಕ್ಕ ವಿಮಾನ ಹತ್ತಿ ಪಲಾಯನ ಮಾಡುತ್ತಿದ್ದಾರೆ. ಕಾಬೂಲ್ ಏರ್‌ಪೋರ್ಟ್ ರೈಲು ನಿಲ್ದಾಣಕ್ಕಿಂತ ಕಡೆಯಾಗಿತ್ತು. ಜನರು ರೈಲಿಗೆ ಓಡೋಡಿ ಹತ್ತುವಂತೆ, ವಿಮಾನ ಏರಿದ್ದಾರೆ. ಹೀಗೆ ವಿಮಾನದ ರೆಕ್ಕೆ, ಪಕ್ಕೆಗಳಲ್ಲಿ ಕುಳಿತಿದ್ದ ಮಂದಿ ಟೇಕ್ ಆಫ್ ಕೆಲವೇ ಕ್ಷಣಗಳಲ್ಲಿ ವಿಮಾನದಿಂದ ಜಾರಿ ಸಾವನ್ನಪ್ಪಿದ್ದಾರೆ.

First Published Aug 16, 2021, 5:19 PM IST | Last Updated Aug 16, 2021, 5:19 PM IST

ಕಾಬೂಲ್(ಆ.16): ಆಫ್ಘಾನಿಸ್ತಾನ ಸಂಪೂರ್ಣ ತಾಲಿಬಾನ್ ವಶವಾಗಿದೆ. ಇದೀಗ ಜನರು ತಾಲಿಬಾನ್ ಉಗ್ರರ ಕೈಯಿಂದ ಸಾವು ತಪ್ಪಿಸಿಕೊಳ್ಳಲು ಸಿಕ್ಕ ಸಿಕ್ಕ ವಿಮಾನ ಹತ್ತಿ ಪಲಾಯನ ಮಾಡುತ್ತಿದ್ದಾರೆ. ಕಾಬೂಲ್ ಏರ್‌ಪೋರ್ಟ್ ರೈಲು ನಿಲ್ದಾಣಕ್ಕಿಂತ ಕಡೆಯಾಗಿತ್ತು. ಜನರು ರೈಲಿಗೆ ಓಡೋಡಿ ಹತ್ತುವಂತೆ, ವಿಮಾನ ಏರಿದ್ದಾರೆ. ಹೀಗೆ ವಿಮಾನದ ರೆಕ್ಕೆ, ಪಕ್ಕೆಗಳಲ್ಲಿ ಕುಳಿತಿದ್ದ ಮಂದಿ ಟೇಕ್ ಆಫ್ ಕೆಲವೇ ಕ್ಷಣಗಳಲ್ಲಿ ವಿಮಾನದಿಂದ ಜಾರಿ ಸಾವನ್ನಪ್ಪಿದ್ದಾರೆ.