ಭಾರತ- ಚೀನಾ ಗಡಿ ಸಂಘರ್ಷ; ಹುತಾತ್ಮರಾದ 20 ಯೋಧರ ಪಟ್ಟಿ ಬಿಡುಗಡೆ
ಭಾರತ - ಚೀನಾ ಗಡಿ ಸಂಘರ್ಷದಲ್ಲಿ 45 ವರ್ಷದ ಬಳಿಕ ಮೊದಲ ಬಾರತೀಯ ಯೋಧರ ಬಲಿ ಇದಾಗಿದೆ. 1962 ರ ಯುದ್ಧದ ಬಳಿಕ 1975 ರಲ್ಲಿ ಅರುಣಾಚಲ ಪ್ರದೇಶದ ತುಲುಂಗ್ ಲಾನಲ್ಲಿ ಭಾರತ ಚೀನಾ ಸಂಘರ್ಷ ನಡೆದು ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಸೋಮವಾರ ಮಧ್ಯರಾತ್ರಿ ನಡೆದ ಸಂಘರ್ಷದಲ್ಲಿ ಭಾರತದ ಕರ್ನಲ್ ಸಮೇತ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.
ನವದೆಹಲಿ (ಜೂ. 17): ಭಾರತ - ಚೀನಾ ಗಡಿ ಸಂಘರ್ಷದಲ್ಲಿ 45 ವರ್ಷದ ಬಳಿಕ ಮೊದಲ ಬಾರತೀಯ ಯೋಧರ ಬಲಿ ಇದಾಗಿದೆ. 1962 ರ ಯುದ್ಧದ ಬಳಿಕ 1975 ರಲ್ಲಿ ಅರುಣಾಚಲ ಪ್ರದೇಶದ ತುಲುಂಗ್ ಲಾನಲ್ಲಿ ಭಾರತ ಚೀನಾ ಸಂಘರ್ಷ ನಡೆದು ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಸೋಮವಾರ ಮಧ್ಯರಾತ್ರಿ ನಡೆದ ಸಂಘರ್ಷದಲ್ಲಿ ಭಾರತದ ಕರ್ನಲ್ ಸಮೇತ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ಹುತಾತ್ಮರಾದ 20 ಯೋಧರ ಪಟ್ಟಿ ಇಲ್ಲಿದೆ ನೋಡಿ.
ಚೀನಾ ಏನು ಮಾಡಲು ಬಯಸುತ್ತಿದೆ? ಪ್ರಶಾಂತ್ ನಾತು ವಿಶ್ಲೇಷಿಸಿದ್ದು ಹೀಗೆ