ಜಪಾನ್ ನಲ್ಲಿ ಹೆಗ್ ಬೀಸ್ ಚಂಡಮಾರುತ ಅಬ್ಬರ; ಟೋಕಿಯೋ ಜನ ತತ್ತರ

ಹೆಗ್ ಬೀಸ್ ಚಂಡಮಾರುತದ ಅಬ್ಬರಕ್ಕೆ ಜಪಾನ್ ಅಕ್ಷರಶಃ ತತ್ತರಿಸಿ ಹೋಗಿದೆ. ಇದುವರೆಗೂ 23 ಮಂದಿ ಸಾವನ್ನಪ್ಪಿದ್ದು ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ.  ಗಂಟೆಗೆ 216 ಕಿಮೀ ವೇಗದಲ್ಲಿ ಚಂಡಮಾರುತ ಅಪ್ಪಳಿಸುತ್ತಿದೆ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ. ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. 60 ವರ್ಷಗಳ ಜಪಾನ್ ಇತಿಹಾಸದಲ್ಲಿ ಈ ರೀತಿ ಚಂಡ ಮಾರುತ ಬಂದಿದ್ದು ಇದೇ ಮೊದಲ ಬಾರಿ. 

Share this Video
  • FB
  • Linkdin
  • Whatsapp

Related Video