ವಿಶ್ವಕ್ಕೆ ಎದುರಾಗಿದೆಯೇ ಮೂರನೇ ಮಹಾಯುದ್ಧದ ಭೀತಿ? ಇರಾನ್ vs ಅಮೆರಿಕಾ, ಕೆಂಪು ಸಮುದ್ರದಲ್ಲಿ ರಕ್ತಪಾತ?

ಇರಾನ್ ಮತ್ತು ಅಮೆರಿಕಾ ನಡುವಿನ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟು ಜಗತ್ತನ್ನು ಮೂರನೇ ಮಹಾಯುದ್ಧದ ಅಂಚಿಗೆ ತಂದಿದ್ದು, ಇರಾನ್‌ನಲ್ಲಿರುವ ಸಾವಿರಾರು ಭಾರತೀಯರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. 

Share this Video
  • FB
  • Linkdin
  • Whatsapp

ಅಮೆರಿಕಾನ್ ಇರಾನ್ ನಡುವೆ ದಟ್ಟೈಸ್ತಾ ಇರೋ ಯುದ್ಧ ಕಾರ್ಮೋಡದ ಭೀತಿ.. ಒಂದು ಕಡೆ ಅಮೆರಿಕಾದ ಬೃಹತ್ ಯುದ್ಧ ನೌಕೆಗಳು ಇರಾನ್ ಗಡಿನಾ ಸುತ್ತುವರಿದು ನಿಂತಿವೆ, ಇನ್ನೊಂದೆಡೆ ಇರಾನ್ ನಿಮ್ಮನ್ನ ಹೂಳೋಕೆ ಜಾಗ ರೆಡಿ ಅಂತ ಸಾವಿರಾರು ಗುಂಡಿ ತೋಡಿ ಸವಾಲೆಸೆದಿದೆ.. ಇದು ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೀತಿರೋ ಭಯಾನಕ ರಿಯಾಲಿಟಿ.. ಟ್ರಂಪ್ ಹಠ ಮತ್ತು ಇರಾನ್‌ನ ಸೇಡಿನ ಕಿಚ್ಚಿನ ಮಧ್ಯೆ ಜಗತ್ತು ಈಗ ಮೂರನೇ ಮಹಾಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video