ಭಾರತದಲ್ಲಿ ಆರೋಗ್ಯದ ತುರ್ತು ಪರಿಸ್ಥಿತಿ, ವಿದೇಶಗಳಿಂದ ನೆರವಿನ ಮಹಾಪೂರ
ಕೊರೋನಾದ 2ನೇ ಅಲೆಯಿಂದ ಆರೋಗ್ಯದ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ಬ್ರಿಟನ್, ಅಮೆರಿಕ, ಸೌದಿ ಅರೇಬಿಯಾ, ರಷ್ಯಾ ಹಾಗೂ ದುಬೈ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಟ್ಟದ ನೆರವಿನ ಮಹಾಪೂರವೇ ಹರಿದುಬರುತ್ತಿದೆ.
ಬೆಂಗಳೂರು (ಏ. 28): ಕೊರೋನಾದ 2ನೇ ಅಲೆಯಿಂದ ಆರೋಗ್ಯದ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ಬ್ರಿಟನ್, ಅಮೆರಿಕ, ಸೌದಿ ಅರೇಬಿಯಾ, ರಷ್ಯಾ ಹಾಗೂ ದುಬೈ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಟ್ಟದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ತನ್ಮೂಲಕ ಜಗತ್ತಿನ ಇತರೆ ರಾಷ್ಟ್ರಗಳು ಭಾರತದ ಕೊರೋನಾ ಹೋರಾಟಕ್ಕೆ ಕೈ ಜೋಡಿಸುತ್ತಿವೆ. ಯಾವ್ಯಾವ ದೇಶಗಳು ಹೇಗೆಲ್ಲಾ ನೆರವು ನೀಡಿದೆ..? ವೈದ್ಯಕೀಯ ನೆರವುಗಳೇನು..? ಇಲ್ಲಿದೆ ಒಂದು ರಿಪೋರ್ಟ್...!
ಮುಂಬೈನಲ್ಲಿ 'ಎಟಿಎಂ' ರಣತಂತ್ರ ಯಶಸ್ವಿ; ಕರ್ನಾಟಕದಲ್ಲಿಯೂ ವರ್ಕೌಟ್ ಆಗುವ ಭರವಸೆ