Asianet Suvarna News Asianet Suvarna News

2020ರಲ್ಲೇ ತಾಲಿಬಾನ್ ಉಗ್ರರಿಗೆ ರಾಜ ಮರ್ಯಾದೆ ನೀಡಿ ಕಂಗೆಟ್ಟ ಅಮೆರಿಕ ರಷ್ಯಾ!

Oct 8, 2021, 8:39 PM IST

ತಾಲಿಬಾನ್ ದಿಢೀರ್ ಆಫ್ಘಾನಿಸ್ತಾನ ಕೈವಶ ಮಾಡಿಲ್ಲ. ಇದಕ್ಕಾಗಿ ಹಲವು ದೇಶಗಳು ಬೆಂಬಲ ನೀಡಿದೆ. ಆಫ್ಘಾನಿಸ್ತಾನದ ರಕ್ತಪಾತದಲ್ಲಿ ಪಾಕಿಸ್ತಾನ, ಚೀನಾಗೆ ಎಷ್ಟು ಪಾಲು ಇದೆಯೋ, ಅಮೆರಿಕ ಹಾಗೂ ರಷ್ಯಾಗೂ ಅಷ್ಟೇ ಪಾಲಿದೆ. 2020ರಲ್ಲೇ ಅಮೆರಿಕ ಹಾಗೂ ರಷ್ಯಾ ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ವೇಳೆ ಭಾರತವನ್ನು ಕಡೆಗಣಿಸಿದ ಅಮೆರಿಕಾಗೆ ಇದೀಗ ಮೋದಿ ನೆರವು ಬೇಕಿದೆ.