ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?

ಬಾಹ್ಯಾಕಾಶಕ್ಕೆ ಹಾರಿದ ಭಾರತದ ಗಗನಯಾತ್ರಿಗೆ  ಭಾರೀ ಅಪಾಯ ಎದುರಾಗಿದೆ. ಅಂತರಿಕ್ಷದಲ್ಲೇ ಪ್ರಾಣಭಯ ಶುರುವಾಗಿದೆ. ಅದರ ಪರಿಣಾಮವಾಗಿ ಸುನಿತಾ ವಿಲಿಯಮ್ಸ್ ಹಾಗೂ ಆಕೆಯ ಜೊತೆಗಿದ್ದವರಿಗೂ ಸಂಕಟ ಎದುರಾಗಿದೆ

Share this Video
  • FB
  • Linkdin
  • Whatsapp

ಬೆಂಗಳೂರು: ಎಲ್ಲವೂ ಅಂದುಕೊಂಡ ಹಾಗೇ ಆಗಿದ್ದಿದ್ರೆ, 8 ದಿನಗಳ ಅಂತರಿಕ್ಷ ಯಾನ ಮುಗಿಸಿಕೊಂಡು, ಸುನೀತಾ ವಿಲಿಯಮ್ಸ್ ಮರಳಿ ಬರಬೇಕಿತ್ತು. ಆದ್ರೆ, ಆಕೆ ಬಾಹ್ಯಾಕಾಶಕ್ಕೆ ಹಾರಿ 8 ತಿಂಗಳೇ ಕಳೆದಿದೆ. ಈಗಲೂ ಅಲ್ಲೇ ಸಿಲುಕಿಬಿಟ್ಟಿದ್ದಾರೆ. ಮೊನ್ನೆ ನಡೆದ ಅಮೆರಿಕಾ ಎಲೆಕ್ಷನ್ ಟೈಮಲ್ಲಿ, ವೋಟ್ ಹಾಕಿ ಅಂತ ನಗುನಗ್ತಾ ಹೇಳಿದ್ದ ಸುನಿತಾ, 5 ದಿನಗಳಲ್ಲೇ ಮೂಳೆ ಚಕ್ಕಳದಂತಾಗಿಬಿಟ್ಟಿದ್ದಾರೆ. ಸದ್ಯಕ್ಕಂತೂ ಸುನಿತಾ ಅವರ ರಕ್ಷಣೆಗೆ ಅದೊಂದೇ ಮಾರ್ಗ ಉಳಿದಿರೋದು. ಆ ಆಪರೇಷನ್ ಹಿಂದಿರೋದು ಎಲನ್ ಮಸ್ಕ್. ಅಷ್ಟಕ್ಕೂ ಸುನಿತಾ ವಿಲಿಯಮ್ಸ್‌ಗೆ ಏನಾಗಿದೆ? ಈಗ ಹೇಗಿದ್ದಾರೆ? ಯಾವಾಗ ಮರಳಿ ಬರ್ತಾರೆ? ಇಲ್ಲಿದೆ ನೋಡಿ, ಕಂಪ್ಲೀಟ್ ಡೀಟೇಲ್ಸ್.

Related Video