Asianet Suvarna News Asianet Suvarna News

ಟ್ರಂಪ್‌ಗೆ ಜೀವದಾನ; ನಮೋ ಸಹಾಯಕ್ಕೆ ಸಲಾಂ ಎಂದ ದೊಡ್ಡಣ್ಣ

ಮಲೇರಿಯಾ ತಡೆಗಟ್ಟುವ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು ಮೇಲಿನ ನಿರ್ಬಂಧ ಹಿಂಪಡೆಯದಿದ್ದಲ್ಲಿ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಈ ಮಾತ್ರೆ ಕಳುಹಿಸಿದ ಭಾರತದ ಸಹಾಯ ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

First Published May 20, 2020, 6:28 PM IST | Last Updated May 20, 2020, 6:28 PM IST

ನವದೆಹಲಿ (ಮೇ. 20): ಮಲೇರಿಯಾ ತಡೆಗಟ್ಟುವ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು ಮೇಲಿನ ನಿರ್ಬಂಧ ಹಿಂಪಡೆಯದಿದ್ದಲ್ಲಿ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಈ ಮಾತ್ರೆ ಕಳುಹಿಸಿದ ಭಾರತದ ಸಹಾಯ ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ಭಾರತ ಈ ನಿರ್ಬಂಧವನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದ ಬೆನ್ನಲ್ಲೇ ಭಾರತ ಮತ್ತು ಪ್ರಧಾನಿ ಮೋದಿ ಅವರನ್ನು ಹೊಗಳಿದ್ದ ಟ್ರಂಪ್, ಮೋದಿ ಓರ್ವ ಶ್ರೇಷ್ಠ ನಾಯಕ ಹಾಗೂ ಭರವಸೆಯ ಗೆಳೆಯ ಎಂದು ಹೇಳಿದ್ದರು.

Video Top Stories