Asianet Suvarna News Asianet Suvarna News

ಅಮೆರಿಕಾ ಸಂಶೋಧಿಸುತ್ತಿರುವ ಕೋವಿಡ್ 19 ಲಸಿಕೆಯನ್ನು ಹ್ಯಾಕ್ ಮಾಡಿತಾ ಚೀನಾ?

May 18, 2020, 6:37 PM IST

ಅಮೆರಿಕಾ- ಚೀನಾ ನಡುವೆ ಕೊರೊನಾ ಲಸಿಕೆ ವಿಚಾರವಾಗಿ ಶೀತಲ ಸಮರ ನಡೆಯುತ್ತಿದೆ. ತಾನು ಸಂಶೋಧಿಸುತ್ತಿರುವ ಲಸಿಕೆಯನ್ನು ಚೀನಾ ಹ್ಯಾಕ್ ಮಾಡುತ್ತಿದೆ ಅಂತ ಅಮೆರಿಕಾ ಆರೋಪಿಸುತ್ತಿದೆ. ಕೋವಿಡ್ 19 ಮಹಾಮಾರಿಯನ್ನು ಹುಟ್ಟುಹಾಕಿದ ಚೀನಾ, ಲಸಿಕೆಯನ್ನೂ ತಾನೇ ಕಂಡು ಹಿಡಿಯಲು ಮುಂದಾಗಿದೆ. ಅತ್ತ ಅಮೆರಿಕಾ ಕೂಡಾ ಲಸಿಕೆ ಕಂಡು ಹಿಡಿಯಲು ಮುಂದಾಗಿದೆ. ತಾನು ಕಂಡುಹಿಡಿಯುತ್ತಿರುವ ಲಸಿಕೆಯನ್ನು ಚೀನಾ ಹ್ಯಾಕ್ ಮಾಡುತ್ತಿದೆ ಅಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಚೀನಾ - ಅಮೆರಿಕಾ ನಡುವೆ ನಡೆಯುತ್ತಿರುವುದಾದರೂ ಏನು? ಇಲ್ಲಿದೆ ನೋಡಿ..!

ಕೋವಿಡ್ 19: ಈ ವಿಪತ್ತಿಗೆ ಯಾರು ಕಾರಣ? ಪರಿಹಾರವೇನು?