ಕೊರೋನಾ ಲಸಿಕೆ ಫೈಝರ್ ಹಿಂದೆ ದಂಪತಿ ಶ್ರಮ, ಐವರು ಮಕ್ಕಳ ದತ್ತು ಪಡೆದ ತಂದೆ
ಕೊರೊನಾದಿಂದ ಕಂಗೆಟ್ಟ ವಿಶ್ವಕ್ಕೆ 'ಫೈಝರ್' ಎಂಬ ಲಸಿಕೆ ಭರವಸೆಯ ಬೆಳಕು ಹರಿಸಿದೆ. ಈ ಲಸಿಕೆಯನ್ನು ಕಂಡು ಹಿಡಿದ ಸಹಿನ್- ಒಜ್ಲೆಮ್ ಜೋಡಿಗೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಟೋಕಿಯೋ (ನ. 11): ಕೊರೊನಾದಿಂದ ಕಂಗೆಟ್ಟ ವಿಶ್ವಕ್ಕೆ 'ಫೈಝರ್' ಎಂಬ ಲಸಿಕೆ ಭರವಸೆಯ ಬೆಳಕು ಹರಿಸಿದೆ. ಈ ಲಸಿಕೆಯನ್ನು ಕಂಡು ಹಿಡಿದ ಸಹಿನ್- ಒಜ್ಲೆಮ್ ಜೋಡಿಗೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಟ್ರೇಲಿಯಾ ಕೊರೊನಾ ಮುಕ್ತ ರಾಷ್ಟ್ರವಾಗುವಂತೆ ಕಾಣಿಸುತ್ತಿದೆ. ಕಳೆದ 12 ದಿನಗಳಿಂದ ಒಂದೇ ಒಂದೂ ಸಾವಿಲ್ಲ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಜನಾದೇಶಕ್ಕೆ ತಲೆಬಾಗುತ್ತೇನೆ, ಮುಂದಿನ ದಿನಗಳಲ್ಲಿ ಜನರಿಗಾಗಿ ಕೆಲಸ ಮಾಡುತ್ತೇನೆ:ಕುಸುಮಾ
ಅಮೆರಿಕಾದ ಓಹಿಯೋದಲ್ಲಿ ಒಂದೊಳ್ಳೆ ಕೆಲಸಕ್ಕೆ ರಾಬರ್ಟ್ ಎಂಬುವವರು ಮುಂದಾಗಿದ್ದಾರೆ. ಒಡಹುಟ್ಟಿದವರನ್ನು ಬೇರೆ ಮಾಡಬಾರದು ಎಂಬ ಕಾರಣಕ್ಕೆ 'ರಾಷ್ಟ್ರೀಯ ದತ್ತು ದಿನ'ದಂದು ಐವರು ಮಕ್ಕಳನ್ನು ಒಟ್ಟಿಗೆ ದತ್ತು ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಕೃಷ್ಣ ಸುಂದರಿಗೆ ಮಿಸ್ USA ಕಿರೀಟ ಸಿಕ್ಕಿದೆ. US ನಾವಲ್ ಅಕಾಡೆಮಿಗೆ ಕಪ್ಪು ವರ್ಣೀಯ ಮಹಿಳೆ ನಾಯಕತ್ವ ವಹಿಸಿಕೊಂಡಿದ್ದಾರೆ. ಮತ್ತಷ್ಟು ಇವತ್ತಿನ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ.