ಕೊರೋನಾ ಸಂಕಷ್ಟ: ವಿದೇಶಗಳು ಭಾರತದ ನೆರವಿಗೆ ಧಾವಿಸುತ್ತಿರುವುದೇಕೆ.?

- ಕೊರೋನಾ ಎರಡನೇ ಅಲೆ ತೀವ್ರತೆಗೆ ಭಾರತ ತತ್ತರ- ಕೊರೊನಾ ಸಂಕಷ್ಟದಲ್ಲಿ ಭಾರತದ ನೆರವಿಗೆ ವಿವಿಧ ದೇಶಗಳು- ಭಾರತಕ್ಕೆ ಆಕ್ಸಿಜನ್, ಆರೋಗ್ಯ ಉಪಕರಣಗಳ ನೆರವು 

Share this Video
  • FB
  • Linkdin
  • Whatsapp

ಕೊರೋನಾ ಎರಡನೇ ಅಲೆ ಭಾರತವನ್ನು ತೀವ್ರವಾಗಿ ಕಾಡಿದೆ. ಇದರ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದ್ದರೂ ಸೋಂಕು ಕಡಿಮೆಯಾಗಿಲ್ಲ. ಆಕ್ಸಿಜನ್, ವ್ಯಾಕ್ಸಿನ್, ಬೆಡ್‌ಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಮೆರಿಕ, ಬ್ರೆಜಿಲ್, ರಷ್ಯಾ, ಜಪಾನ್, ದಕ್ಷಿಣ ಕೋರಿಯಾ ಹೀಗೆ ವಿಶ್ವದ ನಾನಾ ರಾಷ್ಟ್ರಗಳು ಭಾರತ ನೆರವಿಗೆ ಧಾವಿಸಿವೆ. ಜಗತ್ತಿಗೆ ಸಂಜೀವಿನಿ ಕೊಟ್ಟ ಭಾರತಕ್ಕೆ ನೆರವು ನೀಡುವುದೇ ನಮ್ಮ ಪುಣ್ಯ ಎನ್ನುವ ರೀತಿ ವಿದೇಶಿ ಗಣ್ಯರು ಹೇಳಿದ್ದಾರೆ. 

Related Video