ಗಲ್ವಾನ್ ಆಯ್ತು, ಈಗ ಗೊಗ್ರಾ ಪೋಸ್ಟ್‌ನಲ್ಲಿಯೂ ಚೀನಾ ಅತಿಕ್ರಮಣ

ಗಡಿಯಲ್ಲಿ ಚೀನಾ ತನ್ನ ಉದ್ಧಟತನವನ್ನು ಮುಂದುವರೆಸಿದೆ. ಗಲ್ವಾನ್ ಆಯ್ತು, ಈಗ ಗೋಗ್ರಾ ಪೋಸ್ಟ್‌ನಲ್ಲೂ ಚೀನಾ ಅತಿಕ್ರಮಣ ಮುಂದುವರೆಸಿದೆ. ಗೊಗ್ರಾ ಪೋಸ್ಟ್ ಬಳಿಯ LAC ಒಳಗಡೆ 2 ಕಿಮೀ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 19): ಗಡಿಯಲ್ಲಿ ಚೀನಾ ತನ್ನ ಉದ್ಧಟತನವನ್ನು ಮುಂದುವರೆಸಿದೆ. ಗಲ್ವಾನ್ ಆಯ್ತು, ಈಗ ಗೋಗ್ರಾ ಪೋಸ್ಟ್‌ನಲ್ಲೂ ಚೀನಾ ಅತಿಕ್ರಮಣ ಮುಂದುವರೆಸಿದೆ. ಗೊಗ್ರಾ ಪೋಸ್ಟ್ ಬಳಿಯ LAC ಒಳಗಡೆ 2 ಕಿಮೀ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ. 

ಗಡಿ ಸಂಘರ್ಷ: 58 ಭಾರತೀಯ ಸೈನಿಕರಿಗೆ ಗಾಯ

ಇದರ ಜೊತೆಗೆ ಈಶಾನ್ಯ ಲಡಾಕ್‌ನ ಗಲ್ವಾನ್ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು. 

Related Video