ಕತ್ತೆ ಮಾಂಸಕ್ಕಾಗಿ 'ರಾಕ್ಷಸ' ಕಸರತ್ತು: 'ಚೀನಾ' ನಡೆಸಿದೆ ಭಯಂಕರ ಸಂಚಕಾರ

ಇಡೀ ಜಗತ್ತಿಗೇ ಕೊರೋನಾ ಹಂಚಿ ದೊಡ್ಡ ತಲೆನೋವು ಸೃಷ್ಟಿಸಿರೋ ಚೀನಾ, ಈಗ ಕತ್ತೆಗಳನ್ನು ಕದ್ದು ಇನ್ನೂ ದೊಡ್ಡ ಗಂಡಾಂತರ ತರೋಕೆ ನೋಡ್ತಾ ಇದೆ.
 

First Published Dec 30, 2022, 6:02 PM IST | Last Updated Dec 30, 2022, 6:02 PM IST

ಕತ್ತೆ ಮಾಂಸಕ್ಕೋಸ್ಕರ ಚೀನಾ ರಾಕ್ಷಸ ಕಸರತ್ತು ಮಾಡ್ತಾ ಇದೆ‌. ಕೀನ್ಯಾದಿಂದ ಕತ್ತೆಗಳನ್ನು ಕದೀತಿದೆ. ಪಾಕಿಸ್ತಾನದಿಂದ ಖರೀದಿ ಮಾಡ್ತಾ ಇದೆ. ಆದ್ರೂ ಸಾಲದು ಅಂತ ಭಾರತದ ಕತ್ತೆಗಳ ಮೇಲೂ ಕಣ್ ಹಾಕಿದೆ. ಒಂದು ಚೀನೀ ಔಷಧ ಜಗತ್ತಿನ ಕತ್ತೆಗಳಿಗೇ ತಂದಿಟ್ಟಿರೋ ಸಂಚಕಾರ ಎಂಥದ್ದು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.