Asianet Suvarna News Asianet Suvarna News

ಕೊರೋನಾ ಗೆದ್ದ ರಾಷ್ಟ್ರ, ಮೊಸಳೆ ಬಾಯಿಂದ ತಪ್ಪಿಸಿಕೊಂಡ ನಾಯಿ ಹೇಗಾಗಿದೆ?

ಅಮೆರಿಕದಲ್ಲಿ ಕೊರೋನಾ ಆರ್ಭಟ ಎಲ್ಲೆ ಮೀರಿದೆ. ಆದರೆ, ಸಮೀಪದ ಈ ಪುಟ್ಟ ರಾಷ್ಟ್ರ ಚೆರೋಕೆ ವೈರಸ್ ಓಡಿಸುವಲ್ಲಿ ಯಶಸ್ವಿಯಾಗಿದೆ. ಮಾಸ್ಕ್ ಧಾರಣೆ, ಅಗತ್ಯ ಮುಂಜಾಗ್ರತಾ ಕ್ರಮವೇ ರೋಗವನ್ನು ಮೆಟ್ಟಿ ನಿಲ್ಲಲು ಕಾರಣ. 

ನವದೆಹಲಿ (ನ. 25): ಅಮೆರಿಕದಲ್ಲಿ ಕೊರೋನಾ ಆರ್ಭಟ ಎಲ್ಲೆ ಮೀರಿದೆ. ಆದರೆ, ಸಮೀಪದ ಈ ಪುಟ್ಟ ರಾಷ್ಟ್ರ ಚೆರೋಕೆ ವೈರಸ್ ಓಡಿಸುವಲ್ಲಿ ಯಶಸ್ವಿಯಾಗಿದೆ. ಮಾಸ್ಕ್ ಧಾರಣೆ, ಅಗತ್ಯ ಮುಂಜಾಗ್ರತಾ ಕ್ರಮವೇ ರೋಗವನ್ನು ಮೆಟ್ಟಿ ನಿಲ್ಲಲು ಕಾರಣ. 

ಬೈ ಎಲೆಕ್ಷನ್ : ಟಿಕೆಟ್ ಆಕಾಂಕ್ಷಿಗಳ ಬಂಡಾಯ ಶಮನಕ್ಕೆ ಡಿಕೆಶಿ ಮಾಸ್ಟರ್ ಪ್ಲ್ಯಾನ್

ಸ್ಕಾಟ್‌ಲೆಂಡ್‌ನಲ್ಲಿ ಶ್ವೇತ ವರ್ಣದ ಅಳಿಲು ಕಾಣಿಸಿಕೊಂಡಿದೆ. ಭಾರೀ ಗಾತ್ರದ ಅಪರೂಪದ ಗಂಡು ಆಮೆ ಕೇಪ್ ಕಾಡ್‌ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಚಿಕಿತ್ಸೆ ನೀಡಲಾಗುತ್ತಿದ್ದ ಈ ಆಮೆ ಇದೀಗ ಅಸುನೀಗಿದೆ. ಮೊಸಳೆ ಬಾಯಿಯಿಂದ ಪಾರಾಗಿದ್ದ ನಾಯಿ ಆರೋಗ್ಯ ಇದೀಗ ಹೇಗಿದೆ? ನೋಡಿ ವಿಶ್ವದ ಮೂಲೆ ಮೂಲೆಗಳಿಂದ ಹೆಕ್ಕಿ ತಂದಿರುವ ಸುದ್ದಿಯ ಗುಚ್ಛ ಈ ಟ್ರೆಂಡಿಂಗ್ ನ್ಯೂಸ್.