
ಲಂಡನ್‌ನಲ್ಲಿ ಕನ್ನಡಪ್ರಭ - ಏಷ್ಯಾನೆಟ್ ಸುವರ್ಣನ್ಯೂಸ್‌ನ ಇಂಡಿಯಾ: ಬ್ರಿಟೀಷ್ ಪಾರ್ಲಿಮೆಂಟರಿ ಲೀಡರ್ ಶಿಪ್ ಸಮ್ಮಿಟ್
ಥೇಮ್ಸ್ ನದಿಯ ದಡದಲ್ಲೇ ಇರುವ ಬ್ರಿಟನ್ ಸಂಸತ್ತು ಇರುವ ಪ್ರದೇಶವನ್ನ ವೆಸ್ಟ್ ಮಿನಿಸ್ಟರ್ ಅಂತಾನೂ ಕರೆಯುತ್ತಾರೆ. ಇದೇ ಕಾರಣಕ್ಕೆ ಇದನ್ನ ವೆಸ್ಟ್ ಮಿನಿಸ್ಟರ್ ಪ್ಯಾಲೇಸ್ ಅಂತಲೂ ಕರೆಯಲಾಗುತ್ತದೆ. ಈ ಸಂಸತ್ತಿಗೆ 800 ವರ್ಷಗಳ ಇತಿಹಾಸವಿದೆ.
ಬೆಂಗಳೂರು(ಜ.18): ಜಗತ್ತಿನ ಎಲ್ಲ ಸಂಸತ್ತುಗಳಿಗೂ ಬ್ರಿಟನ್ ಸಂಸತ್ತು ತಾಯಿ ಇದ್ದ ಹಾಗೆ ಅಂತ ಇಡೀ ಜಗತ್ತು ಒಪ್ಪಿಕೊಂಡಿದೆ. ಥೇಮ್ಸ್ ನದಿಯ ದಡದಲ್ಲೇ ಇರುವ ಬ್ರಿಟನ್ ಸಂಸತ್ತು ಇರುವ ಪ್ರದೇಶವನ್ನ ವೆಸ್ಟ್ ಮಿನಿಸ್ಟರ್ ಅಂತಾನೂ ಕರೆಯುತ್ತಾರೆ. ಇದೇ ಕಾರಣಕ್ಕೆ ಇದನ್ನ ವೆಸ್ಟ್ ಮಿನಿಸ್ಟರ್ ಪ್ಯಾಲೇಸ್ ಅಂತಲೂ ಕರೆಯಲಾಗುತ್ತದೆ. ಈ ಸಂಸತ್ತಿಗೆ 800 ವರ್ಷಗಳ ಇತಿಹಾಸವಿದೆ. ಬ್ರಿಟನ್ ಸಂಸತ್ತು ಮದರ್ ಆಫ್ ಪಾರ್ಲಿಮೆಂಟ್ ಅಂತ ಕರೆಸಿಕೊಳ್ಳೋದಕ್ಕೂ ಒಂದು ಕಾರಣವಿದೆ. ಇದೆಲ್ಲದರ ಕಂಪ್ಲೀಟ್ ಮಾಹಿತಿ ಇಂದಿನ ವಿಡಿಯೋದಲ್ಲಿದೆ.