ತಾಲಿಬಾನ್ ಅಟ್ಟಹಾಸ: ದಿಕ್ಕೇ ತೋಚದ ಕಂದಮ್ಮಗಳಿಗೆ ಅಮೆರಿಕನ್ ಸೈನಿಕರ ಆಸರೆ!

ಅಪ್ಪನ ಅಪ್ಪುಗೆಯಲ್ಲೇ ಪ್ರಾಣ ಬಿಟ್ಟ ಪುಟ್ಟ ಬಾಲಕಿ. ಘಜ್ನಿ, ಘೋರಿ, ಖಿಲ್ಜಿ, ಸೈತಾನಾರ ಗನ್‌ ಪಾಯಿಂಟ್‌ನಲ್ಲಿ ಮುಗ್ಧ ಮಕ್ಕಳು. ದಿಕ್ಕೇ ತೋಚದ ಕಂದಮ್ಮಗಳಿಗೆ ಅಮೆರಿಕ ಸೈನಿಕರ ಆಸರೆ. ಒಂದೊಂದು ದೃಶ್ಯವೂ ಕರುಣಾಜನಕ, ಭಯಾನಕ. 

Share this Video
  • FB
  • Linkdin
  • Whatsapp

ಕಾಬೂಲ್(ಆ.22) ಅಪ್ಪನ ಅಪ್ಪುಗೆಯಲ್ಲೇ ಪ್ರಾಣ ಬಿಟ್ಟ ಪುಟ್ಟ ಬಾಲಕಿ. ಘಜ್ನಿ, ಘೋರಿ, ಖಿಲ್ಜಿ, ಸೈತಾನಾರ ಗನ್‌ ಪಾಯಿಂಟ್‌ನಲ್ಲಿ ಮುಗ್ಧ ಮಕ್ಕಳು. ದಿಕ್ಕೇ ತೋಚದ ಕಂದಮ್ಮಗಳಿಗೆ ಅಮೆರಿಕ ಸೈನಿಕರ ಆಸರೆ. ಒಂದೊಂದು ದೃಶ್ಯವೂ ಕರುಣಾಜನಕ, ಭಯಾನಕ. 

ಅಪ್ಘಾನಿಸ್ತಾನದಲ್ಲಿ ತಾಲಿಬಾನಿಯರ ಅಟ್ಟಹಾಸದಿಂದ ಅಲ್ಲಿನ ನಗು ನಗುತ್ತಾ ಆಡುತ್ತಾ ಇರಬೇಕಾದ ಮುಗ್ಧ ಮಕ್ಕಳು, ಇಂದು ಅಪ್ಪ ಅಮ್ಮನ ಕಳೆದುಕೊಮಡು ಅನಾಥರಾಗಿದ್ದಾರೆ. ಜೀವ ಭಯದಿಂದ ಏನು ಮಾಡಬೇಕೆಂದು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಮನುಷ್ಯತ್ವವೇ ಸತ್ತು ಹೋಗಿರುವ ಅಫ್ಘಾನ್‌ನಲ್ಲಿ ಕಂಡು ಬರುತ್ತಿರುವ ದೃಶ್ಯಗಳು ಒಂದಕ್ಕಿಂತ ಒಂದು ಭಯಾನಕವಾಗಿವೆ.

Related Video