ಉಕ್ರೇನ್ ಮೇಲೆ ಯುದ್ಧ ಸಾರಿದ ಪುಟಿನ್‌ಗೆ ವಾಲಿ ಚಾಲೆಂಜ್!

ರಿಯಲ್ ಲೈಫ್ ಪಬ್‌ಜೀ ಆಡೋ ಶೂರ. ದಿನಕ್ಕೆ ನಲ್ವತ್ತು ತಲೆ ಎತ್ತುವ ಅಸುರ, ಉಕ್ರೇನ್ ಯುದ್ಧಭೂಮಿಗೆ ಕಾಲಿಟ್ಟ ಕೆನಡಿಯನ್ ಸ್ನೈಪರ್ ಕಿಲ್ಲರ್. ರಾಯಲ್ ಕೆನಡಿಯನ್ ರೆಜಿಮೆಂಟ್‌ನ ಕಿಲ್ಲರ್ ವಾಲಿಯಾ ಡೇಂಜರಸ್ ಟ್ರ್ಯಾಕ್ ರೆಕಾರ್ಡ್‌. 

Share this Video
  • FB
  • Linkdin
  • Whatsapp

ಕೀವ್(ಮಾ.14): ರಿಯಲ್ ಲೈಫ್ ಪಬ್‌ಜೀ ಆಡೋ ಶೂರ. ದಿನಕ್ಕೆ ನಲ್ವತ್ತು ತಲೆ ಎತ್ತುವ ಅಸುರ, ಉಕ್ರೇನ್ ಯುದ್ಧಭೂಮಿಗೆ ಕಾಲಿಟ್ಟ ಕೆನಡಿಯನ್ ಸ್ನೈಪರ್ ಕಿಲ್ಲರ್. ರಾಯಲ್ ಕೆನಡಿಯನ್ ರೆಜಿಮೆಂಟ್‌ನ ಕಿಲ್ಲರ್ ವಾಲಿಯಾ ಡೇಂಜರಸ್ ಟ್ರ್ಯಾಕ್ ರೆಕಾರ್ಡ್‌.

ಉಕ್ರೇನ್ ಮೇಲೆ ಯುದ್ಧ ಸಾರಿರುವ ಪ್ರಬಲ ರಷ್ಯಾ ತನ್ನ ದಾಳಿಯನ್ನು ಹೆಚ್ಚಿಸುತ್ತಿದೆ. ಪುಟ್ಟ ಉಕ್ರೇನ್ ರಷ್ಯಾದ ಆಕ್ರಮಣಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಯುದ್ಧ ಶುರುವಾದಾಗಿನಿಂದ ಬೇರೆ ಎಲ್ಲಾ ದೇಶಗಳ ಸಹಾಯಕ್ಕೆ ಅಂಗಲಾಚುತ್ತಿತ್ತು. ಈಗ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿಗೆ ಆನೆಬಲ ಬಂದಂತಾಗಿದೆ. ಇದಕ್ಕೆ ಕಾರಣ ಕೆನಡಾದ ಆ ವ್ಯಕ್ತಿ. ಯುದ್ಧ ಭೂಮಿಯಲ್ಲಿ ಎದುರಾಳಿಗಳನ್ನು ಕ್ಷಣಾರ್ಧದಲ್ಲಿ ಹೊಡೆದು ಉರುಳಿಸುವ ಈತನ ಟ್ರ್ಯಾಕ್ ರೆಕಾರ್ಡ್‌ ಭಯಂಕರ ಡೇಂಜರಸ್

Related Video