ಈ ಭವಿಷ್ಯ ನಿಜವಾದರೆ ಅಮೆರಿಕಾದಲ್ಲಿ ಗೆಲ್ಲೋರ್ಯಾರು? 13 KEY ಯಲ್ಲಿ ಅಡಗಿದೆ ರಹಸ್ಯ!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗಿದೆ. ಒಂದು ಕಡೆ ಟ್ರಂಪ್, ಇನ್ನೊಂದು ಕಡೆ ಬೈಡೆನ್‌ ನಡುವೆ ಪೈಪೋಟಿ ಶುರುವಾಗಿದೆ. ಒಬ್ಬರಿಗೆ ಅಧಿಕಾರದಲ್ಲಿ ಮುಂದುವರೆಯುವ ಆಸೆ, ಇನ್ನೊಬ್ಬರಿಗೆ ಸಿಗದೇ ಸತಾಯಿಸುತ್ತಿರುವ ಪಟ್ಟವನ್ನು ದಕ್ಕಿಸಿಕೊಳ್ಳುವಾಸೆ. 

Share this Video
  • FB
  • Linkdin
  • Whatsapp

ವಾಷಿಂಗ್‌ಟನ್ (ಅ. 31): ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗಿದೆ. ಒಂದು ಕಡೆ ಟ್ರಂಪ್, ಇನ್ನೊಂದು ಕಡೆ ಬೈಡೆನ್‌ ನಡುವೆ ಪೈಪೋಟಿ ಶುರುವಾಗಿದೆ. ಒಬ್ಬರಿಗೆ ಅಧಿಕಾರದಲ್ಲಿ ಮುಂದುವರೆಯುವ ಆಸೆ, ಇನ್ನೊಬ್ಬರಿಗೆ ಸಿಗದೇ ಸತಾಯಿಸುತ್ತಿರುವ ಪಟ್ಟವನ್ನು ದಕ್ಕಿಸಿಕೊಳ್ಳುವಾಸೆ. ಈಗ ಅಮೆರಿಕನ್ನರು ಯಾರನ್ನು ಆಯ್ಕೆ ಮಾಡುತ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.

ಅಮೆರಿಕಾ ಚುನಾವಣೆ : ಬೈಡೆನ್ ಪುತ್ರನ ವಿರುದ್ಧ ಅಪರಾಧ ತನಿಖೆ ಶುರು, ಟ್ರಂಪ್‌ಗೆ ಸಿಗುತ್ತಾ ಗೆಲುವು?

ಅಲನ್ ಲಿಮನ್ ಎಂಬುವವರು ಅಮೆರಿಕಾ ಬಗ್ಗೆ ಭವಿಷ್ಯ ನುಡಿದಿದ್ದಾರೆ. 1984 ರಿಂದ 2016 ರವರೆಗೆ ಇವರ ಭವಿಷ್ಯ ಸುಳ್ಳೇ ಆಗಿಲ್ಲ. ಈ ಸಲವೂ ಭವಿಷ್ಯ ನಿಜವಾದರೆ ಟ್ರಂಪ್ ಸೋಲುವುದು ಪಕ್ಕಾ. ಹಾಗಾದರೆ ಲಿಚ್‌ಮನ್ ಏನು ಹೇಳಿದ್ದಾರೆ? ನೋಡೋಣ ಬನ್ನಿ..!

Related Video