ಕೊರೋನಾ ರೂಪಾಂತರಿ Omicron ಎಷ್ಟು ಅಪಾಯಕಾರಿ? ತಜ್ಞರು ಹೇಳೋದೇನು?

ಲಸಿಕೆ ಪಡೆದವರಿಗೂ ಕಾಟ ಕೊಡುತ್ತಾ ಒಮಿಕ್ರಾನ್? ಕೋವಿಶೀಲ್ಡ್, ಕೋವ್ಯಾಕ್ಸಿನ್ ಪಡೆದವರಿಗೆ ಒಮಿಕ್ರಾನ್ ಬಂದ್ರೆ ಏನಾಗುತ್ತೆ? ಭಾರತೀಯ ವಿಜ್ಞಾನಿ, ಲಂಡನ್ ವಿಜ್ಞಾನಿ, ಆಫ್ರಿಕಾ ಆರೋಗ್ಯ ಸಚಿವ ಹೇಳಿದ್ದೇನು? ಈ ಹೊಸ ತಳಿಯ ವೈರಸ್ ವಿರುದ್ಧ ಸಡ್ಡು ಹೊಡೆಯುತ್ತಾ ಲಸಿಕೆ? 

Share this Video
  • FB
  • Linkdin
  • Whatsapp

ನವದೆಹಲಿ(ನ.29): ಲಸಿಕೆ ಪಡೆದವರಿಗೂ ಕಾಟ ಕೊಡುತ್ತಾ ಒಮಿಕ್ರಾನ್? ಕೋವಿಶೀಲ್ಡ್, ಕೋವ್ಯಾಕ್ಸಿನ್ ಪಡೆದವರಿಗೆ ಒಮಿಕ್ರಾನ್ ಬಂದ್ರೆ ಏನಾಗುತ್ತೆ? ಭಾರತೀಯ ವಿಜ್ಞಾನಿ, ಲಂಡನ್ ವಿಜ್ಞಾನಿ, ಆಫ್ರಿಕಾ ಆರೋಗ್ಯ ಸಚಿವ ಹೇಳಿದ್ದೇನು? ಈ ಹೊಸ ತಳಿಯ ವೈರಸ್ ವಿರುದ್ಧ ಸಡ್ಡು ಹೊಡೆಯುತ್ತಾ ಲಸಿಕೆ? 

ಆಲ್ಫಾ, ಬೀಟಾ, ಗಾಮಾ, ಡೆಲ್ಟಾ, ಡೆಲ್ಟಾ ಪ್ಲಸ್ ಹೀಗೆ ದಿನಗಳೆದಂತೆ ಹೊಸತಾಗಿ ರೂಪಾಂತರಗೊಳ್ಳುತ್ತಿರುವ ಕೊರೋನಾ ಸದ್ಯ ಒಮಿಕ್ರಾನ್ ಎಂಬ ಆಪತ್ತು ಎದುರಾಗಿದೆ. ಇದು ಅತೀ ಅಪಾಯಕಾರಿ ಎನ್ನಲಾಗುತ್ತಿದ್ದು, ಸದ್ಯ ವಿಶ್ವಾದ್ಯಂತ ಇದರದ್ದೇ ಚರ್ಚೆ. ನಿಜಕ್ಕೂ ಇದು ಎಷ್ಟು ಡೇಂಜರ್? ಪ್ರಾಣಹಾನಿಯುಂಟು ಮಾಡುತ್ತಾ? ಈ ಕುರಿತಾದ ವಿವರ ಇಲ್ಲಿದೆ ನೋಡಿ 

Related Video