ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಪ್ರತ್ಯೇಕ ಸೇನೆ, ಗನ್ ಹಿಡಿದು ಉಗ್ರರ ಪಥಸಂಚಲನ!

ತಾಲಿಬಾನ್ ಉಗ್ರರು ಆಫ್ಘಾನಿಸ್ತಾನ ಕೈವಶ ಮಾಡಿದ ಬಳಿಕ ಒಂದರ ಹಿಂದೊರಂತೆ ಶರಿಯಾ ಕಾನೂನು ಜಾರಿಯಾಗುತ್ತಿದೆ. ಅಮಾಯಕರು ಉಗ್ರರ ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ಆಫ್ಘಾನ್ ಸರ್ಕಾರವೇ ಇಲ್ಲದಿರುವಾಗಿ ಸೇನೆ ಇರಲು ಸಾಧ್ಯವಿಲ್ಲ. ಇದೀಗ ತಾಲಿಬಾನ್ ಉಗ್ರರು ಪ್ರತ್ಯೇಕ ಸೇನೆ ಸಜ್ಜುಗೊಳಿಸಿದ್ದಾರೆ. ಈ ಉಗ್ರರ ಸೇನೆ ಗನ್ ಹಿಡಿದು ಪಥಸಂಚಲನ ನಡೆಸಿದೆ.

Share this Video
  • FB
  • Linkdin
  • Whatsapp

ಕಾಬೂಲ್(ಆ.20): ತಾಲಿಬಾನ್ ಉಗ್ರರು ಆಫ್ಘಾನಿಸ್ತಾನ ಕೈವಶ ಮಾಡಿದ ಬಳಿಕ ಒಂದರ ಹಿಂದೊರಂತೆ ಶರಿಯಾ ಕಾನೂನು ಜಾರಿಯಾಗುತ್ತಿದೆ. ಅಮಾಯಕರು ಉಗ್ರರ ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ಆಫ್ಘಾನ್ ಸರ್ಕಾರವೇ ಇಲ್ಲದಿರುವಾಗಿ ಸೇನೆ ಇರಲು ಸಾಧ್ಯವಿಲ್ಲ. ಇದೀಗ ತಾಲಿಬಾನ್ ಉಗ್ರರು ಪ್ರತ್ಯೇಕ ಸೇನೆ ಸಜ್ಜುಗೊಳಿಸಿದ್ದಾರೆ. ಈ ಉಗ್ರರ ಸೇನೆ ಗನ್ ಹಿಡಿದು ಪಥಸಂಚಲನ ನಡೆಸಿದೆ.

Related Video