Bengaluru Tech Summit:ಯಶಸ್ವಿಯಾಯ್ತು ಟೆಕ್ ಸಮ್ಮಿಟ್, ರಾಜ್ಯಕ್ಕೆ ಹರಿದು ಬಂತು ಸಾವಿರಾರು ಕೋಟಿ!

 ಉದ್ಯಾನ ನಗರಿ ಬೆಂಗಳೂರಿಲ್ಲಿ ನಡೆದ ಟೆಕ್ ಸಮ್ಮಿಟ್ 2021 ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮೂರು ದಿನಗಳ ಕಾಲ ನಡೆದ ಏಷ್ಯಾದ ಅತೀ ದೊಡ್ಡ ಟೆಕ್ ಸಮ್ಮಿಟ್‌ನಲ್ಲಿ 48 ದೇಶ, 300 ಕಂಪನಿಗಳು ಪಾಲ್ಗೊಂಡಿತ್ತು. ಈ ಸಮ್ಮಿಟ್‌ನಿಂದ ರಾದ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. ಅಚ್ಚುಕಟ್ಟಾಗಿ ನಡೆದ ಟೆಕ್ ಸಮ್ಮಿಟ್ , ಬಂಡವಾಳ ಸೇರಿದಂತೆ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.

First Published Nov 25, 2021, 4:31 PM IST | Last Updated Nov 25, 2021, 4:31 PM IST

ಬೆಂಗಳೂರು(ನ.25): ಉದ್ಯಾನ ನಗರಿ ಬೆಂಗಳೂರಿಲ್ಲಿ ನಡೆದ ಟೆಕ್ ಸಮ್ಮಿಟ್ 2021 ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮೂರು ದಿನಗಳ ಕಾಲ ನಡೆದ ಏಷ್ಯಾದ ಅತೀ ದೊಡ್ಡ ಟೆಕ್ ಸಮ್ಮಿಟ್‌ನಲ್ಲಿ 48 ದೇಶ, 300 ಕಂಪನಿಗಳು ಪಾಲ್ಗೊಂಡಿತ್ತು. ಈ ಸಮ್ಮಿಟ್‌ನಿಂದ ರಾದ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. ಅಚ್ಚುಕಟ್ಟಾಗಿ ನಡೆದ ಟೆಕ್ ಸಮ್ಮಿಟ್ , ಬಂಡವಾಳ ಸೇರಿದಂತೆ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.

Video Top Stories