
ಚಲಿಸುತ್ತಿದ್ದ ಟ್ರೈನ್ನಿಂದ ಮಹಿಳೆ ಜಂಪ್! ಹಳಿ ಮೇಲೆ ಬೀಳ್ತಿದ್ದ ಮಹಿಳೆ ರಕ್ಷಿಸಿದ ಆಪತ್ಬಾಂಧವ!
ಹಾವಿನಿಂದ ನಿದ್ರೆಗೆಟ್ಟವನ ಕಥೆ, ಬೈಕ್ ಅಪಘಾತ, ಚರಂಡಿಗೆ ಬಿದ್ದ ಯುವಕ, ರೌಡಿಗಳ ಪುಂಡಾಟ, ಮತ್ತು ಇನ್ನೂ ಹಲವು ವಿಶೇಷ ವೈರಲ್ ವಿಡಿಯೋಗಳು.
ಕಚ್ಚಲು ಬಂದ ಹಾವಿನ ಕಥೆಯನ್ನೇ ಮುಗಿಸಿದ ಭೂಪ..! ಶರವೇಗದಲ್ಲಿ ಕಾರ್ಗೆ ಬೈಕ್ ಡಿಕ್ಕಿ.. ಸವಾರ .. ಬೇಕಿತ್ತಾ ಅವಸರ..? ಕುಸಿದ ಚರಂಡಿ ಸ್ಲ್ಯಾಬ್..ದೊಪ್ಪನೆ ಬಿದ್ದ ಯುವಕ..!
ಯುವಕರ ಬಡಿದಾಟ.. ಬಿಡಿಸಲು ಹೋದವನಿಗೆ ಪ್ರಾಣಸಂಕಟ..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ